QR Code Business Card

ಎನ್.ಟಿ.ಎಸ್.ಇ ಪರೀಕ್ಷೆಯಲ್ಲಿ 10 ನೇ ತರಗತಿಯ ಎ.ಪಿ. ಗೌತಮ್‌ನ ಸಾಧನೆ

GAUTHAMನಮ್ಮ ಶಾಲಾ 10 ನೇ ತರಗತಿಯ ವಿದ್ಯಾರ್ಥಿ ಗೌತಮ್.ಕೆ.ಪಿ ಎರಡನೇ ಬಾರಿಗೆ National Talent Search Exam ನಲ್ಲಿ ರಾಜ್ಯಮಟ್ಟದಲ್ಲಿ  17ನೇ ರ್‍ಯಾಂಕ್ ಪಡೆದು ರಾಷ್ಟ್ರಮಟ್ಟದ ಪರೀಕ್ಷೆ ಬರೆಯಲು ಆಯ್ಕೆಯಾಗಿದ್ದಾನೆ. ಡಿ.ಎಸ್.ಇ.ಆರ್.ಟಿ.ಯು ಈ ಪರೀಕ್ಷೆಯನ್ನು ಆಯೋಜಿಸುತ್ತಿದೆ.