QR Code Business Card

ವಿವೇಕಾನಂದ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ಕರ್ನಾಟಕ, ಇದರ ಆಶ್ರಯದಲ್ಲಿ ಗುಲ್ಬರ್ಗದಲ್ಲಿ ನಡೆದ ರಾಜ್ಯ ಮಟ್ಟದ ಕೀಡಾಕೂಟದಲ್ಲಿ ಭಾಗವಹಿಸಿದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಬಹುಮಾನಗಳೊಂದಿಗೆ ತಮಿಳುನಾಡಿನ ತಿರುನೆಲ್‌ವೇಲಿಯಲ್ಲಿ ದಿನಾಂಕ 10-10-2014 ರಿಂದ 12-10-2014 ರವರೆಗೆ ನಡೆಯಲಿರುವ ದಕ್ಷಿಣ ಕ್ಷೇತ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

IMG_20140927_134800

ಚಿತ್ರದಲ್ಲಿ: ಅನುಷಾ ಪ್ರಭು.ಎನ್, ಕೃತಿಕಾ ಪೆರ್ವೋಡಿ, ಲಹರಿ.ಕೆ, ಸ್ನೇಹಾ.ಎಸ್.ಶೆಟ್ಟಿ, ನಿಶ್ಮಿತಾ.ಪಿ.ಆರ್, ನೀಕ್ಷಿತಾ ಶೆಟ್ಟಿ, ನಮಿತ್.ಕೆ, ವರ್ಷಿತ್.ಬಿ.ಆರ್ ಅವರನ್ನು ಕಾಣಬಹುದು. ಇವರನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ದೀಕ್ಷಿತ್ ರೈ ಹಾಗೂ ಕು.ಚಿತ್ರಾವತಿ ಇವರು ತರಬೇತುಗೊಳಿಸಿರುತ್ತಾರೆ.