QR Code Business Card

ಶಟಲ್ ಬ್ಯಾಡ್ಮಿಂಟನ್- ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ, ತೆಂಕಿಲ ಇಲ್ಲಿನ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಂತ ವಿಕ್ಟರನ ಬಾಲಿಕಾ ಪ್ರೌಢ ಶಾಲೆ, ಪುತ್ತೂರು ಇದರ ಆಶ್ರಯದಲ್ಲಿ ದಿನಾಂಕ 26-08-2016 ರಂದು ಸುದಾನ ಸ್ಪೋಟ್ಸ್‌ಕ್ಲಬ್, ಸಾಮೆತಡ್ಕ ಇಲ್ಲಿ ಜರುಗಿದ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರೌಢಶಾಲಾ ವಿಭಾಗದ ಬಾಲಕರ ತಂಡ ದ್ವಿತೀಯ ಸ್ಥಾನವನ್ನು ಗಳಿಸಿದೆ. ನಮ್ಮ ಶಾಲಾ 3 ವಿದ್ಯಾರ್ಥಿಗಳು ಅಭಿಷೇಕ್ ಬಿ.ಎಂ(10ನೇ ತರಗತಿ), ನಿತಿನ್ ಎಂ(10ನೇ ತರಗತಿ), ಅಭಿರಾಮ್.ಯು(8ನೇ ತರಗತಿ) ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

3
ಅಭಿಷೇಕ್ ಬಿ.ಎಂ.

1

ನಿತಿನ್ ಎಂ.

2

ಅಭಿರಾಮ್ ಯು.