QR Code Business Card

ವಿದ್ಯಾಭಾರತಿ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ಕರ್ನಾಟಕ, ದ.ಕ.ಜಿಲ್ಲಾ ಘಟಕ ಹಾಗೂ ವಿವೇಕಾನಂದ ಪದವಿ ಪೂರ್ವ ಕಾಲೇಜು ಇದರ ಆಶ್ರಯದಲ್ಲಿ ನಡೆದ ಸೆಪ್ಟೆಂಬರ್ 23-24 ರಂದು ನಡೆದ ಜಿಲ್ಲಾ ಮಟ್ಟದ ಅತ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಮೂರು ಪ್ರಥಮ ಸಮಗ್ರ ಪ್ರಶಸ್ತಿ ಮತ್ತು ಎರಡು ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಕ್ಟೋಬರ್ 19 ರಿಂದ 23 ವರೆಗೆ ಧಾರವಾಡದಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು 23 ಮಕ್ಕಳು ಆಯ್ಕೆಯಾಗಿದ್ದರೆ ಹಾಗೂ ಶಿಶು ವರ್ಗದ ಮತ್ತು ಬಾಲವರ್ಗದ ಇಬ್ಬರು ವಿದ್ಯಾರ್ಥಿಗಳು ವ್ಯೆಯುಕ್ತಿಕ ಚಾಂಪಿಯನ್‌ಶಿಪ್ ಪಡೆದಿದ್ದಾರೆ.

img_20160928_094647

ಫಲಿತಾಂಶ

ಶಿಶುವರ್ಗ:
ಬಾಲಕರ ವಿಬಾಗದಲ್ಲಿ ಸುಶಾನ್ ಪ್ರಕಾಶ್ 200 ಮೀ ನಲ್ಲಿ ಪ್ರಥಮ, ಬಾಲಕಿಯರ ವಿಭಾಗದಲ್ಲಿ ಅನಘ ಕೆ ಎಸ್ 100 ಮೀ ಪ್ರ, 200 ಮೀ,ಉದ್ದ ಜಿಗಿತ ದ್ವೀ, 4×100 ಮೀ ರಿಲೇ ಪ್ರ, ಪಡೆದು ವ್ಯೆಯಕ್ತಿಕ ಚಾಂಪಿಯನ್‌ಶಿಪ್ ಪಡೆದಿರುತ್ತಾಳೆ. ಅನಘ ಕೆ ಎ ಎತ್ತರ ಜಿಗಿತ ಪ್ರ, ಉದ್ದ ಜಿಗಿತ ಪ್ರ, 4×100 ಮೀ ರಿಲೇ ಪ್ರ, ವಿದ್ಯಾ ಶ್ರೀ ಗುಂಡು ಎಸೆತ ಪ್ರ, ಅನುಪಮ 4×100 ಮೀ ರಿಲೇ ಪ್ರ, ನಫೀಜಾ ರಫಾ 4×100  ಪ್ರಥಮ ಸ್ಥಾನ.

ಬಾಲವರ್ಗ:
ಹುಡುಗರ ವಿಭಾಗ : ಪಿರಿಕಟ್ ಎಸ್ ಪ್ಹಾಸಾ 100 ಮೀ ಪ್ರ, 400 ಮೀ ದ್ವೀ, 80 ಮೀ ಹರ್ಡ್‌ಲ್ಸ್ ದ್ವೀ, ಪಡೆದು ವ್ಯೆಯಕ್ತಿಕ ಚಾಂಪಿಯನ್. ಸುಸಾನ್ ಬಪ್ಪಲಿಗೆ 200 ಮೀ ದ್ವೀ 4×100 ಮೀ ಪ್ರ, ಕೆರ್ಮೀ ಸಾಟಿನ್ 4×100  ಮಿ ರಿಲೇ ಪ್ರ, ಎತ್ತರ ಜಿಗಿತ ಪ್ರ, ಅಂಕಿತ್ ರೈ 4×100 ಪ್ರಥಮ ಸ್ಥಾನ, ಹೈಪಾರ್ಮಿ ಬಯಾಮ್ 80 ಮೀ ಹರ್ಡ್‌ಲ್ಸ್ ಪ್ರ, ವಾಂಡ್ರಾಬಾಕ್ ಚಕ್ರ ಎಸೆತ ಪ್ರ, ಪಿಲ್ಡಕರ್ ಉದ್ದ ಜಿಗಿತ ದ್ವಿ.

ಹುಡುಗಿಯರ ವಿಭಾಗ: ಪ್ರಣಮ್ಯ ಗುಂಡೆಸೆತ ಪ್ರಥಮ, ಚಕ್ರ ಎಸೆತ ದ್ವಿ, ಧನ್ಯ ಶೀ ಎತ್ತರ ಜಿಗಿತ ದ್ವಿ, 4×100 ಮಿ ರಿಲೇ ದ್ವಿ, ಅನ್ವಿತಾ ಬಿ ಎ 4×100 ಮೀ ರಿಲೇ ದ್ವಿ, ಚರಿತ ಬಿ ಆರ್ 4×100 ಮೀ ರಿಲೇ ದ್ವಿ, ಅಂಕಿತಾ 4×100 ಮೀ ರಿಲೇ ದ್ವಿ ಸ್ಥಾನ.

ಕಿಶೋರ ವರ್ಗ
ಬಾಲಕರ ವಿಭಾಗ :
 ಎನೆಮಿಕಿ ಸಿಮ್ಲಾಯ್ 100 ಮೀ ಹರ್ಡಲ್ಸ್ ದ್ವಿ, ಕಿಶನ್ ಹ್ಯಾಮರ್ ಎಸೆತ ದ್ವಿ, ವಿನಿತ್ ಜಿ ಆರ್ ಹ್ಯಾಮರ್ ಎಸೆತ ಪ್ರಥಮ, ಚಕ್ರ ಎಸೆತ ಪ್ರ, ನಾಗ್ಬಮ್ ವೇದಾಂತ್ 100 ಮೀ ಹರ್ಡಲ್ ಪ್ರಥಮ ಎತ್ತರ ಜಿಗಿತ ಪ್ರ, ಡ್ಯಾಪ್ರಿಕಾಟ್ ಸುಚಿಯಾಂಗ್ ಉದ್ದ ಜಿಗಿತ ದ್ವಿ, ವಕ್ರಮ್ ಅಂಗದ್ ಸಿಂಗ್ ಗುಂಡೆಸೆತ ತೃತೀಯ, ರಕ್ಷಿತ್ ಡಿ ಜಿ 400 ಮೀ ದ್ವಿ, ತ್ರಿವಿದ ಜಿಗಿತ ದ್ವಿ, ಸ್ಯಾಮ್ಲಾಂಕಿ ಚಲಾಮ್ 200 ಮಿ ದ್ವಿ, ಜಸ್ಟನ್ ಪಾವಾ ಜಾವೆಲಿನ್ ಎಸೆತ ಪ್ರ, ಚೈತ್ರೇಶ್ 3 ಕಿ ಮೀ ನಡಿಗೆ ಪ್ರಥಮ.

ಬಾಲಕಿಯರ ವಿಭಾಗ ; ರಕ್ಷಾ ಭಟ್ 4×100 ಮಿ ದ್ವಿ, ನೀಕ್ಷಿತ್ ಶೆಟ್ಟಿ ಚಕ್ರ ಎಸೆತ, ಸ್ನೇಹಾ ಎಸ್ ಶೆಟ್ಟಿ ಉದ್ದ ಜಿಗಿತ ಪ್ರ, 4×100 ಮಿ ರಿಲೇ ದ್ವಿ, ಶ್ರುತ ಪಿ ಶೆಟ್ಟಿ ಈಟಿ ಎಸೆತ ದ್ವಿ, ಹಿಮಾನಿ ಜಿ 100 ದ್ವಿ, 200 ದ್ವಿ, 400 ದ್ವಿ, 4×100 ದ್ವಿತೀಯ ಸ್ಥಾನ ಪಡೆದಿರುತ್ತಾಳೆ ಎಂದು ಶಾಲಾ ಮುಖ್ಯ ಗುರು ಸತೀಶ್ ಕುಮಾರ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.