QR Code Business Card

ವಿದ್ಯಾಭಾರತಿ ರಾಜ್ಯ ಮತ್ತು ದಕ್ಷಿಣ ವಲಯದ ಕರಾಟೆ ಮತ್ತು ಸ್ಕೇಟಿಂಗ್ ಸ್ಪರ್ಧೆ

ವಿದ್ಯಾಭಾರತಿ ಕರ್ನಾಟಕ ಹಾಗೂ ಸೈಂಟ್ ಮೀರಾ ಆಂಗ್ಲ ಮಾಧ್ಯಮ ಶಾಲೆ ಅಂಗೋಲ, ಬೆಳಗಾವಿ ಇಲ್ಲಿ ಅಕ್ಟೋಬರ್ 1 ಮತ್ತು 2 ರಂದು ನಡೆಯಲಿರುವ ವಿದ್ಯಾಭಾರತಿ ರಾಜ್ಯ ಮತ್ತು ದಕ್ಷಿಣ ವಲಯದ ಕರಾಟೆ ಮತ್ತು ಸ್ಕೇಟಿಂಗ್ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

img-20160929-wa0018

ಕರಾಟೆಯ 45-48 ಕೆ.ಜಿ. ಕಿಶೋರ ವಿಭಾಗದಲ್ಲಿ ೧೦ನೇ ತರಗತಿಯ ನಿಶ್ಚಿತ್ ರೈ ಹಾಗೂ ಸ್ಕೇಟಿಂಗ್‌ನ ಕಿಶೋರ ವಿಭಾಗದಲ್ಲಿ 9ನೇ ತರಗತಿಯ ತುಷಾರ್ ಎಸ್.ಎನ್ ಹಾಗೂ ಬಾಲ ವಿಭಾಗದಲ್ಲಿ 7ನೇ ತರಗತಿಯ ಧ್ಯಾನ್‌ದೀಪ್ ಭಾಗವಹಿಸಲಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.