QR Code Business Card

ವಿದ್ಯಾಭಾರತಿ ಚೆಸ್ ಪಂದ್ಯಾಟದಲ್ಲಿ ಎಸ್.ಜಿ.ಎಫ್.ಐ ರಾಷ್ಟ್ರಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ಕರ್ನಾಟಕ, ಹಾಗೂ ಸೆಪ್ಟೆಂಬರ್‌ನಲ್ಲಿ 9 ರಿಂದ 12 ರವರಗೆ ಬಿಹಾರದ ಭಾಗಲ್‌ಪುರದಲ್ಲಿ ನಡೆದ ನಡೆದ ರಾಷ್ಟ್ರ ಮಟ್ಟದ ಚೆಸ್ ಪಂದ್ಯಾಟದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ, ಅಕ್ಟೋಬರ್ 2 ಮತ್ತು 3 ರಂದು ತೆಲಂಗಾಣದಲ್ಲಿ ನಡೆಯುವ ಎಸ್.ಜಿ.ಎಫ್.ಐ. ರಾಷ್ಟ್ರಮಟ್ಟಕ್ಕೆ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

students-chess

ಬಾಲವರ್ಗ ಬಾಲಕಿಯರ ವಿಭಾಗದಲ್ಲಿ ದೀಪ್ತಿಲಕ್ಷ್ಮೀ [ಶಂಕರ್‌ಪ್ರಸಾದ್.ಕೆ, ಉಷಾ ದಂಪತಿ ಪುತ್ರಿ], ಶುಭಶ್ರೀ [ಶ್ರೀ ಕೃಷ್ಣ ಭಟ್, ಶಾಲಿನಿ ದಂಪತಿ ಪುತ್ರಿ], ಜಿ.ಜೆ.ಚಿತ್ತಾರ ಹಿರಿಂಜ [ಜಯರಾಮ ಗೌಡ.ಎಚ್, ಗೀತಾ.ಬಿ.ವಿ ದಂಪತಿ ಪುತ್ರಿ], ನಿಸರ್ಗ.ಬಿ.ಎಮ್(ಮನೋಜ್ ಕುಮಾರ್ ಮತ್ತು ಪುಷ್ಪಾವತಿ ದಂಪತಿ ಪುತ್ರಿ] – ಪ್ರಥಮ ಸ್ಥಾನ, ಹಾಗೆಯೇ ಕಿಶೋರ ವರ್ಗ ಬಾಲಕರ ವಿಭಾಗದಲ್ಲಿ ಶಶಾಂಕ್.ಭಟ್.ಜಿ.ಎಸ್ [ಶಿವಕುಮಾರ್.ಜಿ.ಎಸ್, ದೀಪಾ.ಟಿ ದಂಪತಿ ಪುತ್ರ] – ಪ್ರಥಮ ಸ್ಥಾನ, ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.