QR Code Business Card

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ Engiconnect 2016 ವಿಜ್ಞಾನ ಮೇಳದಲ್ಲಿ ಹಲವು ಪ್ರಶಸ್ತಿ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ Engiconnect 2016 ವಿಜ್ಞಾನ ಮೇಳದಲ್ಲಿ ಹಲವು ಪ್ರಶಸ್ತಿ

vvs-puttur

ಎನ್.ಐ.ಟಿ.ಕೆ ಸುರತ್ಕಲ್ ಇಲ್ಲಿ ನಡೆದ Engiconnect-2016 ಜಿಲ್ಲಾ ಮಟ್ಟದ ವಿಜ್ಞಾನ ಮೇಳದಲ್ಲಿ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 30 ವಿದ್ಯಾರ್ಥಿಗಳು 16 ತಂಡಗಳಾಗಿ ಭಾಗವಹಿಸಿದ್ದು, ಇದರಲ್ಲಿ 5 ತಂಡಗಳು ಪ್ರಶಸ್ತಿ ಗಳಿಸಿರುತ್ತಾರೆ. ಸ್ವಸ್ತಿಕ್ ಪದ್ಮ ಮತ್ತು ಶಮಂತ್ ರೈ 10ನೇ ತರಗತಿ ತಂಡ ಪ್ರಥಮ ಸ್ಥಾನ, ರಾಕೇಶ್‌ಕೃಷ್ಣ, 6ನೇ ತರಗತಿ ಪ್ರಥಮ ಸ್ಥಾನ, ಚಿನ್ಮಯ, ಶ್ರೀತೇಜಾ ಶೆಟ್ಟಿ, ಪ್ರಣವ್ ಹೆಬ್ಬಾರ್, 6ನೇ ತರಗತಿ ಇವರ ತಂಡ ದ್ವಿತೀಯ ಸ್ಥಾನ, ಶ್ರದ್ಧಾ 8ನೇ ತರಗತಿ ತೃತೀಯ ಸ್ಥಾನ, ಸಂಜನಾರಾಜ್ ಮತ್ತು ಆತ್ಮಿ ರೈ ತಂಡ ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ ಎಂದು ಮುಖ್ಯೋಪಾಧ್ಯಾಯರು ಶಾಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.