QR Code Business Card

ಟೆಕ್-ಝೂ 2017 ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮಕ್ಕೆ ಬಹುಮಾನ

ಅಮರಜ್ಯೋತಿ ಪದವಿಪೂರ್ವ ಕಾಲೇಜು ಸುಳ್ಯ ಮತ್ತು ಕೆ.ವಿ.ಜಿ. ನ್ಯಾಷನಲ್ ಸ್ಕೂಲ್ ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ಜನವರಿ 13 ರಂದು ಕೆ.ವಿ.ಜಿ. ನ್ಯಾಷನಲ್ ಸ್ಕೂಲ್ ಸುಳ್ಯ ಇಲ್ಲಿ ನಡೆದ ಟೆಕ್-ಝೂ 2017 ಅಂತರ್ಶಾಲಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವರುಣ್ (9ನೇ ತರಗತಿ) ಮತ್ತು ತೇಜ (9ನೇ ತರಗತಿ) ಇವರ ತಂಡ ಪ್ರಥಮ ಸ್ಥಾನ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ಲಹರಿ (10ನೇ ತರಗತಿ) ಮತ್ತು ವಿಸ್ಮಯ ದೇವಸ್ಯ (9ನೇ ತರಗತಿ) ಇವರ ತಂಡ ದ್ವಿತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ತಿಳಿಸಿದ್ದಾರೆ.

IMG-20170116-WA0018