QR Code Business Card

ಶಾಲೆಗೆ ಹೊಸ ತಂತ್ರಜ್ಞಾನದ ಗಣಕಯಂತ್ರ ಕೊಡುಗೆ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ದಿನಾಂಕ 27-3-2017 ರಂದು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಆಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ನೂತನ ಗಣಕಯಂತ್ರವನ್ನು ಸಂಸ್ಥೆಯ ಪೋಷಕರಾದ ಶ್ರೀ ಕೇಶವ್ ಮೂರ್ತಿ.ಡಿ ದಂಪತಿಗಳು, ಮಾನಸ ಕೈಮ್ಸ್ ಅಂಡ್ ಓಪ್ಕಿಕಲ್ಸ್, ಹೊಸ ತಂತ್ರಜ್ಞಾನದ ಗಣಕಯಂತ್ರವನ್ನು ಕಂಪ್ಯೂಟರ್ ಲ್ಯಾಬ್‌ಗೆ ಕೊಡುಗೆಯಾಗಿ ನೀಡಿದರು.

vems-comp

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ಮುರಳೀಧರ.ಕೆ, ಆಡಳಿತ ಮಂಡಳಿಯ ಖಜಾಂಜಿಯಾದ ಶ್ರೀ ಪ್ರಸನ್ನ ಕುಮಾರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.