QR Code Business Card

ವಿದ್ಯಾಭಾರತಿ ಕರ್ನಾಟಕ – ರಾಜ್ಯಮಟ್ಟದ ಪುಟ್‌ಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ

ವಿದ್ಯಾಭಾರತಿ ಕರ್ನಾಟಕ ರಾಜ್ಯಮಟ್ಟದ ಪುಟ್‌ಬಾಲ್ ಪಂದ್ಯಾಟವು ದಿನಾಂಕ 28-7-2017 ರಂದು ಬೆಳಗಾವಿಯ ಸಂತ ಮೀರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ನಮ್ಮ ಶಾಲಾ ವಿದ್ಯಾರ್ಥಿಗಳ ಪುಟ್‌ಬಾಲ್ ತಂಡ ದ್ವಿತೀಯ ಸ್ಥಾನ ಪಡೆದಿರುತ್ತದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

football