QR Code Business Card

ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ದಿನಾಂಕ 1-8-2017 ರಂದು ಶ್ರೀ ಭಾರತಿ ಅಲಂಕಾರು, ಇಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಬಾಲವರ್ಗದ ಬಾಲಕರಾದ ನಿಶ್ಚಲ್.ಕೆ.ಜೆ, ಭವಿಷ್, ಚೈತನ್ಯ, ಮನ್ನಿತ್, ಚೈತ್ರೇಶ್ ಪ್ರಥಮ ಸ್ಥಾನ ಗಳಿಸಿರುತ್ತಾರೆ. ವೈಯಕ್ತಿಕ ವಿಭಾಗದಲ್ಲಿ ಬಾಲವರ್ಗ ಬಾಲಕರಲ್ಲಿ ನಿಶ್ಚಲ್.ಕೆ.ಜೆ ದ್ವಿತೀಯ ಸ್ಥಾನ, ಕಿಶೋರ ವರ್ಗದ ಬಾಲಕರಲ್ಲಿ ಶ್ರವಣ್ ಕುಮಾರ್.ಡಿ 5 ನೇ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

Yoga first prize