QR Code Business Card

ಕರ್ನಾಟಕ ರಾಜ್ಯ ಮುಕ್ತ ಚೆಸ್ ಪಂದ್ಯಾವಳಿಯಲ್ಲಿ ಹಲವು ಪ್ರಶಸ್ತಿ

ದಿನಾಂಕ 3-2-2018 ಮತ್ತು 4-2-2018 ರಂದು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೀಶ್ವರಿ ದೇವಸ್ಥಾನ ಹೊರನಾಡು ಚಿಕ್ಕಮಗಳೂರು ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್(ರಿ), ಜಿಲ್ಲಾ ಪತ್ರಕರ್ತರ ಸಂಘ ಚಿಕ್ಕಮಗಳೂರು ತಾಲೂಕು ಪತ್ರಕರ್ತರ ಸಂಘ ಮೂಡಿಗೆರೆ ಇವರು ಆಯೋಜಿಸಿದ 15 ವರ್ಷದೊಳಗಿನ ಬಾಲಕ/ಬಾಲಕಿಯರ ವಿಭಾಗದ, ಕರ್ನಾಟಕ ರಾಜ್ಯ ಮುಕ್ತ ಚೆಸ್ ಪಂದ್ಯಾವಳಿಯಲ್ಲಿ ವಿವೇಕಾನಂದ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು.ದ.ಕ ಇಲ್ಲಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 7ನೇ ತರಗತಿಯ ದೀಪ್ತಿಲಕ್ಷ್ಮಿ-ಪ್ರಥಮ, 5ನೇ ತರಗತಿಯ ಧನುಷ್ ರಾಮ್-ಪ್ರಥಮ ಮತ್ತು ಪ್ರಣೀಲ್ ರೈ-ದ್ವಿತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

DSCF3345