QR Code Business Card

ಮಹಾಭಾರತ ಪರೀಕ್ಷೆಯಲ್ಲಿ  ಅವನೀಶ ಕೆ. ರಾಜ್ಯಕ್ಕೆ ದ್ವಿತೀಯ

AVANEESHAಭಾರತ ಸಂಸ್ಕೃತಿ ಪ್ರತಿಷ್ಠಾನದ ವತಿಯಿಚಿದ ನಡೆಸಲ್ಪಡುವ ಕಿಶೋರ ಭಾರತ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಅವನೀಶ ಕೆ. (ಶ್ರೀ ಗೋಪಾಲಕೃಷ್ಣ ಭಟ್ ಮತ್ತು ಶೈಲಜಾ ಇವರ ಪುತ್ರ) ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುತ್ತಾನೆ. ಕಳೆದ ವರ್ಷವೂ ಎಳೆಯರ ರಾಮಾಯಣದಲ್ಲಿ ಶಾಲೆಯ ಶಿವಾನಿ ರೈ ಇವರು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿರುತ್ತಾರೆ ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಶಾಲಾ ಸಂಯೋಜಕರಾಗಿ ಶ್ರೀಮತಿ ಮಧುರಾ ಜೋಷಿ ಮತ್ತು ಶ್ರೀಮತಿ ಸೌಮ್ಯಲತ ಇವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.