QR Code Business Card

ಜಿಜ್ಞಾಸ-2018 : ರಾಕೇಶ್‌ಕೃಷ್ಣನಿಗೆ ಬಹುಮಾನ

RAKESH-KRISHNAಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಅಗಸ್ತ್ಯ ಫೌಂಡೇಶನ್‌ನವರು ನಡೆಸಿದ ಜಿಜ್ಞಾಸ-2018 ರಾಷ್ಟ್ರೀಯ ಮಟ್ಟದ ವೈ ಜ್ಞಾನಿಕ ಮಾದರಿ ತಯಾರಿಕಾ ಸ್ಪರ್ಧೆಯಲ್ಲಿ-ರಾಕೇಶ್‌ಕೃಷ್ಣ.ಕೆ-8ನೇ ತರಗತಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ಇಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿ, ವಿಶೇಷ ಬಹುಮಾನವನ್ನು ಪಡೆದಿರುತ್ತಾನೆ. ಇವನು ನೆಕ್ಕಿಲ ರವಿಶಂಕರ ಮತ್ತು ವಿವೇಕಾನಂದ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ದುರ್ಗಾರತ್ನ ಇವರ ಪುತ್ರ.