QR Code Business Card

ಚೆಸ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

ಸಾರ್ವಜನಿಕ ಶಿಕ್ಷಣ ಇಲಾಖೆ, ದ.ಕ.ಜಿ.ಪಂ. ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಕೆಮ್ಮಿಂಜೆ, ಇದರ ಆಶ್ರಯದಲ್ಲಿ ದಿನಾಂಕ 6-8-2018 ರಂದು ನಡೆದ ಪುತ್ತೂರು ನಗರ ವಲಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 20 ವಿದ್ಯಾರ್ಥಿಗಳು ಭಾಗವಹಿಸಿ 9 ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

17 ರ ವಯೋಮಾನದ ವಿಭಾಗದಲ್ಲಿ ಬಾಲಕರಲ್ಲಿ ಅಂಕಿತ್.ಕೆ.ಎಲ್. (10ನೇ), ಮತ್ತು ಸಾತ್ವಿಕ್ ಶಿವಾನಂದ ಮತ್ತು ಬಾಲಕಿಯರಲ್ಲಿ ದೀಪ್ತಿಲಕ್ಷ್ಮಿ (8ನೇ) ಮತ್ತು ಶುಭಶ್ರೀ (9ನೇ).

14 ವಯೋಮಾನದ ವಿಭಾಗದಲ್ಲಿ ಬಾಲಕರಲ್ಲಿ ವಿವೇಕ (8ನೇ) ಮತ್ತು ಶ್ರೀರಾಮ (8ನೇ)

14 ವಯೋಮಾನದ ಪ್ರಾಥಮಿಕ ವಿಭಾಗದಲ್ಲಿ ಧ್ರುವ.ಪಿ (7ನೇ), ಯಶವಂತ್ (7ನೇ), ಸುಶಾನ್‌ಪ್ರಕಾಶ್ (7ನೇ)

ಇವರು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.