QR Code Business Card

‘ನೂತನ ಆವಿಷ್ಕಾರ ವಿಜ್ಞಾನ ಮಾದರಿ’ ವಿಭಾಗದಲ್ಲಿ ಜಿಲ್ಲಾಮಟ್ಟದ ಕಲಾಶ್ರೀ ಸ್ಪರ್ಧೆಗೆ ಆಯ್ಕೆ

ಮಕ್ಕಳ ಮತ್ತು ಶಿಶು ಅಭಿವೃದ್ಧಿ ಯೋಜನೆ ಪುತ್ತೂರು ಇದರ ವತಿಯಿಂದ 3-11-2018 ರಂದು ನಡೆದ ತಾಲೂಕು ಮಟ್ಟದ ’ಕಲಾಶ್ರೀ’ ಪ್ರಶಸ್ತಿಯು ’ನೂತನ ಆವಿಷ್ಕಾರ ವಿಜ್ಞಾನ ಮಾದರಿ’ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿಯ ಸಾರ್ಥಕ್ ಕೆ.ಸಿ. (ಶ್ರೀಮತಿ ಮಮತಾ ಎ. ಮತ್ತು ಡಾ. ಚಂದ್ರಶೇಖರ, ಉಪನ್ಯಾಸಕರು, ಫಿಲೋಮಿನಾ ಕಾಲೇಜು ಇವರ ಪುತ್ರ) ದ್ವಿತೀಯ ಸ್ಥಾನ ಪಡೆದು ಜಿಲ್ಲಾಮಟ್ಟದ ಕಲಾಶ್ರೀ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.