QR Code Business Card

28 ನೇ ವರ್ಷದ ಶಾಂತಿವನ ಟ್ರಸ್ಟ್‌ನ ಸ್ಪರ್ಧೆ – ಜಿಲ್ಲಾ ಮಟ್ಟಕ್ಕೆ ಆಯ್ಕೆ

ದಿನಾಂಕ 3-11-2018 ರಂದು ಪುತ್ತೂರು ತಾಲೂಕು ಮಟ್ಟದ 28 ನೇ ವರ್ಷದ ಶಾಂತಿವನ ಟ್ರಸ್ಟ್‌ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಧರ್ಮಸ್ಥಳ ಸ್ಪರ್ಧೆಗಳು ಕಾರ್ಯಕ್ರಮ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶ್ರೀಲಕ್ಷ್ಮಿ (9ನೇ) -ಪ್ರೌಢ ಶಾಲಾ ವಿಭಾಗದ ಕಂಠಪಾಠದಲ್ಲಿ ಪ್ರಥಮ, ಸಿಂಚನಲಕ್ಷ್ಮಿ (10ನೇ), ಭಾಷಣ ದ್ವಿತೀಯ, ತನ್ಮಯಿ (7ನೇ) ಪ್ರಾಥಮಿಕ ಶಾಲಾ ವಿಭಾಗದ ಕಂಠಪಾಠದಲ್ಲಿ ಪ್ರಥಮ, ಆಗ್ನೇಯ ಅರ್ತಿಕಜೆ (6ನೇ) ಪ್ರಾಥಮಿಕ ವಿಭಾಗ ಪ್ರಬಂಧ ಪ್ರಥಮ, ಮನ್ನಿತ್ (8ನೇ) ಪ್ರೌಢ ಶಾಲಾ ವಿಭಾಗ ಚಿತ್ರಕಲೆ-ತೃತೀಯ, ಹಂಶಿತ (7ನೇ) – ಪ್ರೌಢ ಶಾಲಾ ವಿಭಾಗ ಚಿತ್ರಕಲೆ-ತೃತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.