QR Code Business Card

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ ವೃಂದದವರಿಂದ ಭಜನಾಸೇವೆ

ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ ವೃಂದದವರು ದಿನಾಂಕ 17-04-2015 ರಂದು ಭಜನಾಸೇವೆ ನಡೆಸಿಕೊಟ್ಟರು. ಬೆಳಿಗ್ಗೆ 7.30 ರಿಂದ 9 ರವರೆಗೆ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಈ ಸೇವೆಯಲ್ಲಿ ಶಾಲಾ ಮುಖ್ಯಗುರು ಶ್ರೀ ಸತೀಶ್ ಕುಮಾರ್ ರೈ, ಸಹಶಿಕ್ಷಕರುಗಳಾದ ಶ್ರೀ ವೆಂಕಟೇಶ್ ಪ್ರಸಾದ್, ಶ್ರೀಮತಿ ಆಶಾ.ಕೆ, ಶ್ರೀಮತಿ ಭಾರತಿ.ಎಸ್.ಎ, ಶ್ರೀಮತಿ ಮಮತಾ.ಆರ್, ಶ್ರೀಮತಿ ನಮಿತ, ಶ್ರೀಮತಿ ರತ್ನಮಾಲಾ, ಕು| ಸತ್ಯಲಕ್ಷ್ಮಿ, ಕು| ರೇಷ್ಮಾ, ಶ್ರೀಮತಿ ಜ್ಯೋತಿ ದಿವಾಕರ್, ಶ್ರೀಮತಿ ಪೂರ್ಣಿಮಾ, ಶ್ರೀಮತಿ ಉಷಾಕೃಷ್ಣರಾಜ್, ಶ್ರೀಮತಿ ಯಶೋಧ, ಶ್ರೀಮತಿ ವಾಣಿಶ್ರೀ, ಶ್ರೀಮತಿ ಸುಗೀತಾ, ಶ್ರೀಮತಿ ಅಕ್ಷತಾ, ಕು| ಪ್ರಿಯಾ, ಕು| ಅಶ್ವಿನಿ, ಕು.ನಿಶ್ಮಿತಾ, ಕು| ಮಲ್ಲಿಕ, ಶ್ರೀಮತಿ ಕಸ್ತೂರಿ, ಶ್ರೀ ಮಂಜುನಾಥ.ಬಿ, ಶ್ರೀ ರಾಜ್‌ಶೇಖರ ಹಾಗೂ ಪೋಷಕರಾದ ಶ್ರೀ ಈಶ ಗೋಪಾಲಕೃಷ್ಣ ಮತ್ತು ಶ್ರೀಮತಿ ಕವಿತಾ ದಿನಕರ್ ಭಾಗವಹಿಸಿದ್ದರು.

Bhajane