QR Code Business Card

ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳು ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆ

ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಬಾಲಕ/ಬಾಲಕಿಯರ ಚದುರಂಗ ತಂಡ ಶ್ರೀರಾಮ ವಿದ್ಯಾಕೇಂದ್ರ, ಬೆಂಗಳೂರು ಇಲ್ಲಿ ನಡೆದ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಸೆಪ್ಟಂಬರ್ 12 ಮತ್ತು 13, 2015ಚೆನೈನಲ್ಲಿ ನಡೆಯಲಿರುವ ಕ್ಷೇತ್ರಿಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

IMG-20150814-WA0032

ಈ ತಂಡದಲ್ಲಿ ಶ್ರೀದೇವಿ ಕೋಟೆ, ಶಮ.ಕೆ, ಶಿವಪ್ರಿಯಾ, ಶುಭಶ್ರೀ, ನಿರೀಕ್ಷಾ, ಪಂಚಮಿ, ಆಶಿತ್, ರವಿಶಂಕರ್, ಶಶಾಂಕ್ ಭಟ್, ದೇವಿನ್ ರೈ, ಶ್ರೀನಿಧಿ, ಜಿ.ಜೆ.ಚಿರಾಗ್ ಹಿರಿಂಜ, ಶಶಾಂಕ್.ಎಸ್.ಎಲ್ ಭಾಗವಹಿಸಿದ್ದರು. ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.