QR Code Business Card

ಜಿಲ್ಲಾಮಟ್ಟದ ಚಿತ್ರಕಲಾ ಪ್ರಶಸ್ತಿ

ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿಯಲ್ಲಿ ನಡೆದ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯು.ಕೆ.ಜಿ ವಿಭಾಗದ ನಿಲೀಷ್ಕ ಕೆ. ಪ್ರಥಮ ಸ್ಥಾನ ಪಡೆದು 3000/- ಮತ್ತು ಪ್ರಶಸ್ತಿ ಫಲಕ ಪಡೆದುಕೊಂಡಿದ್ದಾಳೆ. ಈಕೆ ದಿನೇಶ್ ನಾಕ್.ಕೆ.ಜಿ ಮತ್ತು ಸ್ಮಿತಾಶ್ರೀ ದಂಪತಿ ಪುತ್ರಿ. 4 ನೇ ತರಗತಿಯ ವರುಣ್ ಗೋವಿಂದ ಸಮಾಧಾನಕರ ಬಹುಮಾನ ಪಡೆದಿರುತ್ತಾನೆ. ಇವನು ವಾಮನ್ ನಾಯಕ್ ಮತ್ತು ವಿನಯಲಕ್ಷ್ಮಿ.ವಿ.ನಾಯಕ್, ಪರ್ಲಡ್ಕ ಇವರ ಪುತ್ರ.

Drawing