QR Code Business Card

ಕಬ್ ವಿಭಾಗಕ್ಕೆ ಗೋಲ್ಡನ್ ಆ್ಯರೋ ಪ್ರಶಸ್ತಿ

Chinmaya-krishna-Varmaಇಲ್ಲಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕಬ್ ವಿಭಾಗಕ್ಕೆ ಗೋಲ್ಡನ್ ಆ್ಯರೋ ಪ್ರಶಸ್ತಿ ಲಭಿಸಿದೆ. ನಾಲ್ಕನೇಯ ತರಗತಿಯ ವಿದ್ಯಾರ್ಥಿ ಚಿನ್ಮಯಕೃಷ್ಣ ವರ್ಮ ಈ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾನೆ ಮತ್ತು ಸಂಸ್ಥೆಗೆ ಈ ಪ್ರಶಸ್ತಿ ಬಂದಿರುವುದು ಇದು ಮೊದಲ ಬಾರಿಯಾಗಿದೆ. ಕಬ್ ಶಿಕ್ಷಕಿ ಶ್ರೀಮತಿ ದಿವ್ಯಜ್ಯೋತಿ ಈ ವಿದ್ಯಾರ್ಥಿಯನ್ನು ತರಬೇತಿಗೊಳಿಸಿರುತ್ತಾರೆ. ಇವನು ಶ್ರೀ ಗೋಪಿನಾಥ ಮತ್ತು ಶ್ರೀಮತಿ ವಂದನಾದೇವಿ ದಂಪತಿಗಳ ಪುತ್ರ.