QR Code Business Card

ನಿಶ್ಚಿತ್ ರೈಗೆ ರಾಜ್ಯಮಟ್ಟದ ಪ್ರಶಸ್ತಿ

Nischith-raiಕರ್ನಾಟಕ ಸರಕಾರ, ಬಾಲಭವನ ಸೊಸೈಟಿ ಬೆಂಗಳೂರು ಇವರು ದಿನಾಂಕ 25-12-2014 ರಿಂದ 28-12-2014 ರವರೆಗೆ ದಾವಣಗೆರೆಯಲ್ಲಿ ನಡೆದ ವಿಜ್ಞಾನದಲ್ಲಿ ನೂತನ ಆವಿಷ್ಕಾರ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ೮ನೇ ತರಗತಿಯ ವಿದ್ಯಾರ್ಥಿಯಾದ ನಿಶ್ಚಿತ್ ರೈ.ಎಸ್ ರಾಜ್ಯಮಟ್ಟದ ಕಲಾಶ್ರೂ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರು ಕ್ಯಾಂಪ್ಕೊ ಚಾಕಲೇಟ್ ಪ್ಯಾಕ್ಟರಿಯ ಉದ್ಯೋಗಿ ವೇಣುಗೋಪಾಲ ರೈ ಮತ್ತು ಸುಗೀತ ರೈ ದಂಪತಿ ಪುತ್ರ.