ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ದಿನಾಂಕ 18-08-2016 ರಂದು ನಡೆಯಿತು.
ಕಿರಿಯ ಪ್ರಾಥಮಿಕ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ತನ್ವಿ ಶೆಣೈ – ಭಕ್ತಿಗೀತೆ (ಪ್ರಥಮ) , ಸಾನ್ವಿ ಕಜೆ-ಲಘುಸಂಗೀತ (ಪ್ರಥಮ) , ಅಪ್ಸಾನ ಬಾನು -ಉರ್ದು ಕಂಠಪಾಠ (ಪ್ರಥಮ) , ಧನುಷ್ರಾಮ್, ತೇಜಸ್, ನಿನಾದ್ ಜಿ. ರೈ, ಅನೂಪ್, ಹೇಮಂತ್ ಘಾಟೆ, ಸಹನ್-ರಸಪ್ರಶ್ನೆ (ಪ್ರಥಮ), ಸಿಂಚನಾ-ಚಿತ್ರಕಲೆ (ದ್ವಿತೀಯ), ಶ್ರೇಯಾ.ಎಸ್, ಶ್ರೇಯಾ ರಾವ್, ಶ್ರೇಯಾ.ಪಿ, ವೈಷ್ಣವಿ, ಹನಿಶ್ರೀ, ಹಿಮಾನಿ-ದೇಶಭಕ್ತಿಗೀತೆ (ದ್ವಿತೀಯ), ಅನಘ, ವಂಶಿ, ಕೃತಿ, ಅಂಶಿ, ಸುಹಾನಿ, ಧನುಶ್ರೀ- ಪೂರ್ವಿ, ಅಂಜನಾ, ಪ್ರತಿಜ್ಞ, ಮಹಿಮಾ, ತನ್ವಿ.ಎಚ್, ಅಪೂರ್ವ, ಪೃಥ್ವಿನ್ ಜನಪದ ನೃತ್ಯ (ದ್ವಿತೀಯ), ಹಾಗೂ ಕ್ಲೇ ಮಾಡಲಿಂಗ್-ಧ್ಯಾನ್ ವಶಿಷ್ಠ (ತೃತೀಯ) ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದರಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.