QR Code Business Card

ಚೆನ್ನೈನಲ್ಲಿ ಅಖಿಲ ಭಾರತ ಯೋಗಾಸನ ಸ್ಪರ್ಧೆ – ಶಾಲೆಗೆ ಸಮಗ್ರ ಪ್ರಶಸ್ತಿ

ಯೋಗ ಸಾಂಸ್ಕೃತಿಕ ಸಂಘ (ರಿ) (ಆಯುಷ್) ಹಾಗೂ ಅಖಿಲ ಭಾರತ ಯೋಗ ಫೆಡರೇಷನ್ (ರಿ) ಇವರ ಸಹಯೋಗದಲ್ಲಿ ದಿನಾಂಕ 13-11-2016 ರಂದು ತಮಿಳುನಾಡಿನ ಚೆನ್ನೈನಲ್ಲಿ ಅಖಿಲ ಭಾರತ ಯೋಗಾಸನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಸದ್ರಿ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಈ ಕೆಳಕಂಡ ಮಕ್ಕಳು ಭಾಗವಹಿಸಿ ಅಖಿಲ ಭಾರತ ಶಾಲಾ ವಿಭಾಗದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಅಲ್ಲದೆ ಶಾಲೆಗೆ ಸಮಗ್ರ ಪ್ರಶಸ್ತಿ ತಂದಿರುತ್ತಾರೆ.

img-20161125-wa0018

ನಿಂತವರು: (ಎಡದಿಂದ ಬಲಕ್ಕೆ)
1) ಎ. ಶ್ರೀವಿಜ್ಞ, 7ನೇ ತರಗತಿ 2) ಅನುಜ್ಞ ಕೆ, 6ನೇ ತರಗತಿ 3) ನಮನ, 6ನೇ ತರಗತಿ
4) ನಿಧಿ, 6ನೇ ತರಗತಿ 5) ಮಹಿಮಾ, 8ನೇ ತರಗತಿ 6) ಅಪೇಕ್ಷ ಕೆ, 10ನೇ ತರಗತಿ
7) ನಯನ, 9ನೇ ತರಗತಿ 8) ಶ್ರವಣ ಕುಮಾರ್, 8ನೇ ತರಗತಿ 9) ಭವಿಷ್ ಎಸ್, 6ನೇ ತರಗತಿ 10) ನಿಶ್ಚಲ್ ಕೆ.ಜೆ, 7ನೇ ತರಗತಿ 11) ಶ್ರೀನಿಧಿ, ೭ನೇ ತರಗತಿ 12) ಚೈತ್ರೇಶ್, 7ನೇ ತರಗತಿ.

ಕುಳಿತವರು (ಎಡದಿಂದ ಬಲಕ್ಕೆ)
1) ಶ್ರೀ ಭಾಸ್ಕರ, ದೈಹಿಕ ಶಿಕ್ಷಕರು 2) ಶ್ರೀ ಬಿ. ಜಯರಾಮ, ಯೋಗ ಸಂಯೋಜಕರು 3) ಶ್ರೀ ಸತೀಶ್ ರೈ, ಮುಖ್ಯೋಪಾಧ್ಯಾಯರು, ಪ್ರೌಢಶಾಲೆ
4) ಶ್ರೀ ರಾಮ ನಾಯ್ಕ್, ಮುಖ್ಯೋಪಾಧ್ಯಾಯರು, ಹಿರಿಯ ಪ್ರಾಥಮಿಕ ಶಾಲೆ.

ವಿಜೇತರಿಗೆ ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ಶಾಲಾ ಆಡಳಿತ ಮಂಡಳಿ ಶುಭ ಹಾರೈಸಿದ್ದಾರೆ.