QR Code Business Card

ಡ್ರಾಯಿಂಗ್ ಗ್ರೇಡ್ ಪರೀಕ್ಷೆ : ಶಾಲೆಗೆ 100% ಫಲಿತಾಂಶ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಮಲ್ಲೇಶ್ವರಂ ಬೆಂಗಳೂರು ಇವರು 2017-18 ನೇ ಸಾಲಿನಲ್ಲಿ ನಡೆಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ 100% ಫಲಿತಾಂಶ ಬಂದಿರುತ್ತದೆ.

vems-higher-grade

ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಒಟ್ಟು 37 ವಿದ್ಯಾರ್ಥಿವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು 3 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಅವರಲ್ಲಿ ದ್ವಿತಿ.ಡಿ.ಪಿ(9ನೇ ತರಗತಿ)-452 ಅಂಕ, ಅನುಶ್ರೀ (9ನೇ ತರಗತಿ)-436ಅಂಕ, ದಿಶಾ ರೈ.ಜಿ (9ನೇ ತರಗತಿ)-433 ಅಂಕ ಪಡೆದಿರುತ್ತಾರೆ ಹಾಗೂ 28 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 8 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ಶಾಲೆ 100% ಫಲಿತಾಂಶ ದಾಖಲಿಸಿದೆ.

vems-lower

ಲೋವರ್ ಗ್ರೇಡ್ ಪರೀಕ್ಷೆಯಲ್ಲಿ ಒಟ್ಟು 47 ವಿದ್ಯಾಗಳು ಪರೀಕ್ಷೆಗೆ ಹಾಜರಾಗಿದ್ದು, 25ವಿದ್ಯಾಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಅವರಲ್ಲಿ ಅದ್ವೈತ್ ಶೆಟ್ಟಿ (8ನೇ ತರಗತಿ)-462 ಅಂಕ, ಖುಶಿ ಪುತ್ತೂರಾಯ (8ನೇ ತರಗತಿ)-455 ಅಂಕ, ಕನ್ಯಾ ಶೆಟ್ಟಿ-444 ಅಂಕ, ಆಶಿತಾ.ಟಿ (8ನೇ ತರಗತಿ)-466 ಅಂಕ, ಧರಣಿ.ಪಿ.ಎನ್ (8ನೇ ತರಗತಿ)-423ಅಂಕ, ಪ್ರಣವ್.ಎಸ್(8ನೇ ತರಗತಿ)-432 ಅಂಕ, ಐಶ್ವರ್ಯ (8ನೇ ತರಗತಿ)-449 ಅಂಕ, ಅನನ್ಯ.ಕೆ (8ನೇ ತರಗತಿ)-453 ಅಂಕ, ವೃಂದ.ಯು.ಎನ್ (8ನೇ ತರಗತಿ)-465 ಅಂಕ, ಸತೀಶ್.ಎಲ್.ಎಸ್ (8ನೇ ತರಗತಿ)-427 ಅಂಕ, ವರುಣ್ ಸುವರ್ಣ (8ನೇ ತರಗತಿ)-432ಅಂಕ, ವಿವೇಕ್ ಕೃಷ್ಣ(8ನೇ ತರಗತಿ)-434 ಅಂಕ, ಸುಶ್ಮಿತಾ (8ನೇ ತರಗತಿ)-435 ಅಂಕ, ಚೈತನ್ಯ.ಇ (8ನೇ ತರಗತಿ)-442ಅಂಕ, ಕ್ಷಮ ಪ್ರಭು(8ನೇ ತರಗತಿ)-442 ಅಂಕ, ಮೇಧ.ಸಿ.ಅಡಿಗ (8ನೇ ತರಗತಿ)-423 ಅಂಕ, ನಿರೀಕ್ಷಾ.ಕೆ.ಜೆ.ಶೆಟ್ಟಿ (8ನೇ ತರಗತಿ)-438ಅಂಕ, ಅಶ್ವಿನಿ.ಎ.ಜಿ(8ನೇ ತರಗತಿ)-434ಅಂಕ, ದಿಶಾ.ಎಂ (8ನೇ ತರಗತಿ)-468ಅಂಕ, ರಶ್ಮಿ.ಕೆ.ಪಿ(8ನೇ ತರಗತಿ)-465ಅಂಕ, ಪರೀಣಿತಾ (8ನೇ ತರಗತಿ)-431ಅಂಕ, ದೀಕ್ಷಿತಾ.ಎ.ಸಿ(8ನೇ ತರಗತಿ)-421ಅಂಕ, ಪ್ರತೀಕ್ಷಾ(8ನೇ ತರಗತಿ)-461ಅಂಕ, ಸುಜನ್(8ನೇ ತರಗತಿ)-424ಅಂಕ, ಮಧುರಾ(8ನೇ ತರಗತಿ)-421ಅಂಕ ಪಡೆದಿರುತ್ತಾರೆ ಹಾಗೂ  15 ವಿದ್ಯಾಗಳು ಪ್ರಥಮ ಶ್ರೇಣಿ, 17 ವಿದ್ಯಾಗಳುದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಈ ವಿದ್ಯಾಗಳಿಗೆ ಶಿಕ್ಷಕರಾದ ಮಹೇಶ್ ಹಿರೇಮಣಿ, ರಶ್ಮಿ ಶೆಟ್ಟಿ, ಟೀಲಾಕ್ಷ ಹಾಗೂ ಚೇತನ್ ಇವರು ತರಬೇತಿ ನೀಡಿರುತ್ತಾರೆ ಎಂದು ಶಾಲಾ ಮುಖ್ಯಗುರು ಸತೀಶ್ ಕುಮಾರ್ ರೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.