ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ, ಡಯಟ್ ಹಾವೇರಿ, ವತಿಯಿಂದ ಡಯಟ್, ಹಾವೇರಿ ಇಲ್ಲಿ ದಿನಾಂಕ 21-10-2019 ರಂದು ನಡೆದ ರಾಜ್ಯಮಟ್ಟದ ವಿಜ್ಞಾನ ವಿಚಾರಗೋಷ್ಠಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿಯಾದ ಕು.ಯಶಸ್ವಿ ಶೆಟ್ಟಿ, ೯ನೇ ತರಗತಿ, [ನಿವೃತ್ತ ಯೋಧ ಶ್ರೀ ಯಶೋಧರ ಶೆಟ್ಟಿ ಮತ್ತು ಶ್ರೀಮತಿ ರಶ್ಮಿ ಶೆಟ್ಟಿ ಯವರ ಪುತ್ರಿ] ಇವರು Periodic Table of Chemical element – Impact on human Welfare (ಆವರ್ತಕ ಕೋಷ್ಟಕ ರಾಸಾಯನಿಕ ಧಾತುಗಳು-ಮನುಕುಲದ ಮೇಲಿನ ಪ್ರಭಾವ) ಎಂಬ ವಿಷಯದಲ್ಲಿ ವಿಚಾರ ಮಂಡಿಸಿ,ದ್ವಿತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.