ಕರ್ನಾಟಕ ರಾಜ್ಯವಲಯ ಉಪಅರಣ್ಯಧಿಕಾರಿಗಳ ಸಂಘ ಮಂಗಳೂರು ವಿಭಾಗದ ವತಿಯಿಂದ 1-10-2014 ರಂದು ವನ್ಯಜೀವಿ ಸಪ್ತಾಹದ ಅಂಗವಾಗಿ ಏರ್ಪಡಿಸಿದ ಚಿತ್ರಕಲೆ, ರಸಪ್ರಶ್ನೆ ಹಾಗೂ ಜ್ಞಾಪನ ಪರೀಕ್ಷೆ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಅನ್ವಿತ್ ರೈ 10 ನೇ ತರಗತಿ (ರಸಪ್ರಶ್ನೆ- ದ್ವಿತೀಯ), ಸ್ವಸ್ತಿಕ್ ಪದ್ಮ 7 ನೇ ತರಗತಿ (ರಸಪ್ರಶ್ನೆ -ತೃತೀಯ), ವರುಣ್.ಕೆ 7 ನೇ ತರಗತಿ (ರಸಪ್ರಶ್ನೆ – ತೃತೀಯ), ಸ್ವರೂಪ್ 10 ನೇ ತರಗತಿ (ಜ್ಞಾಪಕ ಪರೀಕ್ಷೆ – ತೃತೀಯ), ವಸಿಷ್ಠ 10 ನೇ ತರಗತಿ (ಜ್ಞಾಪಕ ಪರೀಕ್ಷೆ – ತೃತೀಯ), ಚಿತ್ರಕಲೆಯಲ್ಲಿ ಅನೀಶ.ಕೆ.ಆರ್ ದ್ವಿತೀಯ, ಪರ್ಣಿಕ್ 4 ನೇ ತರಗತಿ ಪ್ರೋತ್ಸಾಹಕ, ಹರ್ಷಿತ್ 4ನೇ ತರಗತಿ ಪ್ರೋತ್ಸಾಹಕ ಬಹುಮಾನಗಳನ್ನು ಪಡೆದಿರುತ್ತಾರೆ.