ಎನ್.ಟಿ.ಎಸ್.ಇ. ತರಬೇತಿ
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು, ಇಲ್ಲಿ ದಿನಾಂಕ 16-07-2015 ನೇ ಗುರುವಾರದಂದು ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶ್ರೀ ಪ್ರಕಾಶ ಮೂಡಿತ್ತಾಯರು ಎನ್.ಟಿ.ಎಸ್.ಇ. ಪರೀಕ್ಷೆಯ ಕುರಿತು ಸೂಕ್ತ ಮಾಹಿತಿಗಳನ್ನು ನೀಡಿದರು. ಇದರ ಸದುಪಯೋಗ ಪಡೆಯುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.
