QR Code Business Card

ವಿವೇಕಾನಂದ ಆಂಗ್ಲಮಾಧ್ಯಮಕ್ಕೆ ಹಲವು ಪ್ರಸಸ್ತಿ

ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ ಇದರ ವಿದ್ಯಾರ್ಥಿನಿಯರಿಗೆ ಪುತ್ತೂರು ರೋಟರಿ ಕ್ಲಬ್, ರೋಟರಿಪೂರ್ವ, ರೋಟಾರ್‍ಯಾಕ್ಟ್ ಪುತ್ತೂರು ಇದರ ವತಿಯಿಂದ 69ನೇ ಸ್ವಾತಂತ್ರ್ಯೊತ್ಸವದ ಅಂಗವಾಗಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳಿಸಿದ್ದಾರೆ.

ಅಮೃತಾ.ಎಸ್.ವಿ 7ನೇ ತರಗತಿ ದೇಶಭಕ್ತಿಗೀತೆ ಪ್ರಥಮ, ಮಹಿಮ ಭಟ್ 6ನೇ ತರಗತಿ, ದೇಶಭಕ್ತಿಗೀತೆ ತೃತೀಯ, ಪುಣ್ಯ 4ನೇ ತರಗತಿ ಛದ್ಮವೇಷ ಪ್ರಥಮ, ಅನಘ 4ನೇ ತರಗತಿ ತೃತೀಯ, ಮತ್ತು ಮದುಶ್ರೀ ೯ನೇ ತರಗತಿ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

Allin1