QR Code Business Card

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ್ರ ಪುತ್ತೂರು ಮತ್ತು ದ.ಕ.ಜಿ.ಪಂ.ಉ.ಹಿ.ಪ್ರಾ. ಶಾಲೆ, ಕೆಮ್ಮಿಂಜೆ ಇದರ ಸಹಯೋಗದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇಲ್ಲಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಪಡೆದುಕೊಂಡಿರುತ್ತಾರೆ.

Prathibha

ಪೂರ್ವ ಪ್ರಾಥಮಿಕ ವಿಭಾಗದಲ್ಲಿ

ಕನ್ನಡ ಕಂಠಪಾಠ – ಪಂಕಜ್ ಭಟ್- 4ನೇ ತರಗತಿ-ದ್ವಿತೀಯ ಸ್ಥಾನ, ಇಂಗ್ಲಿಷ್ ಕಂಠಪಾಠ -ಆತ್ಮೀಯ.ಎಂ.ಕಶ್ಯಪ್- 4ನೇ ತರಗತಿ-ಪ್ರಥಮ ಸ್ಥಾನ, ಹಿಂದಿ ಕಂಠಪಾಠ -ಸನ್ನಿಧಿ.ಎಸ್.ಹೆಬ್ಬಾರ್-4ನೇ ತರಗತಿ-ಪ್ರಥಮ ಸ್ಥಾನ, ಸಂಸ್ಕೃತ ಕಂಠಪಾಠ -ಅಭಿಜ್ಞಾ. ಆರ್-4ನೇ ತರಗತಿ-ಪ್ರಥಮ ಸ್ಥಾನ, ತುಳು ಕಂಠಪಾಠ- ದೀಕ್ಷಿ.ಆರ್-4ನೇ ತರಗತಿ-ದ್ವಿತೀಯ ಸ್ಥಾನ, ಉರ್ದು ಕಂಠಪಾಠ -ಅಫ್ಸಾನಾ ಬಾನು-3ನೇ ತರಗತಿ-ತೃತೀಯ ಸ್ಥಾನ,

ಧಾರ್ಮಿಕ ಪಠಣ-ಸಂಸ್ಕೃತ- ಶ್ರಾವ್ಯಲಕ್ಷ್ಮಿ.ಕೆ-4ನೇ ತರಗತಿ-ದ್ವಿತೀಯ ಸ್ಥಾನ, ಅರೇಬಿಕ್-ಅಫ್ಸಾನಾ ಬಾನು-3ನೇ ತರಗತಿ-ತೃತೀಯ ಸ್ಥಾನ,

ಲಘು ಸಂಗೀತ-ಸಾನ್ವಿ ಕಜೆ-3ನೇ ತರಗತಿ- ತೃತೀಯ ಸ್ಥಾನ,

ಕಥೆ ಹೇಳುವುದು-ಅನಘ ಕೆ.ಎ-4ನೇ ತರಗತಿ, ಪ್ರಥಮ ಸ್ಥಾನ,

ಅಭಿನಯಗೀತೆ-ಮೌಲ್ಯ ಎನ್. ಪಿ-4ನೇ ತರಗತಿ-ಪ್ರಥಮ ಸ್ಥಾನ,

ಚಿತ್ರಕಲೆ-ಶುಭನ್. ಆರ್-4ನೇ ತರಗತಿ-ತೃತೀಯ ಸ್ಥಾನ,

ಕ್ಲೇ ಮಾಡೆಲಿಂಗ್-ಕೆ. ವರುಣ್ ಗೋವಿಂದ-4ನೇ ತರಗತಿ-ದ್ವಿತೀಯ ಸ್ಥಾನ,

ಛದ್ಮವೇಷ-ಪುಣ್ಯ. ಆರ್.ಎನ್-4ನೇ ತರಗತಿ-ಪ್ರಥಮ ಸ್ಥಾನ,

ರಸಪ್ರಶ್ನೆ -ಶಿವಚೇತನ್ ಹಳೆಮನೆ-4ನೇ ತರಗತಿ, ಆಕಾಂಕ್ಷ. ಕೆ-4ನೇ ತರಗತಿ,ಧನುಷ್ ರಾಮ್-3ನೇ ತರಗತಿ, ಅನುಪ್.ಟಿ-3ನೇ ತರಗತಿ-ಪ್ರಥಮ ಸ್ಥಾನ,
ದೇಶಭಕ್ತಿಗೀತೆ-ಇಂದುಶ್ರೀ, ಅನಘ. ಕೆ.ಎನ್, ಅನುಪಮ.ಸಿ, ಅಶ್ವಿನಿ ಪ್ರಭು. ಬಿ, ಅಂಜಲಿ. ಕೆ, ತನ್ಮಯಿ. ಯು – 4ನೇ ತರಗತಿ – ಪ್ರಥಮ ಸ್ಥಾನ ಪಡೆದು ಕೊಂಡಿರುತ್ತಾರೆ.

ಹಿರಿಯ ಪ್ರಾಥಮಿಕ ವಿಭಾಗದಲ್ಲಿ

ಇಂಗ್ಲಿಷ್ ಕಂಠಪಾಠ – ರಂಜಿತಾ.ಜೆ, 7ನೇ ತರಗತಿ-ದ್ವಿತೀಯ ಸ್ಥಾನ, ಸಂಸ್ಕೃತ ಕಂಠಪಾಠ -ರಾಕೇಶ್ ಕೃಷ್ಣ.ಕೆ-6ನೇ ತರಗತಿ-ದ್ವಿತೀಯ ಸ್ಥಾನ, ತುಳು ಕಂಠಪಾಠ -ವರ್ಣಾ.ಎಸ್- 7ನೇ ತರಗತಿ-ದ್ವಿತೀಯ ಸ್ಥಾನ, ಹಿಂದಿ ಕಂಠಪಾಠ -ರಮ್ಯ ಪೈ-7ನೇ ತರಗತಿ-ಪ್ರಥಮ ಸ್ಥಾನ,

ಧಾರ್ಮಿಕ ಪಠಣ-ಸಂಸ್ಕೃತ ಪಠಣ-ಕೃತಿ-5ನೇ ತರಗತಿ-ತೃತೀಯ ಸ್ಥಾನ,

ಲಘು ಸಂಗೀತ- ಸನ್ನಿಧಿ ಕಜೆ-7ನೇ ತರಗತಿ-ಪ್ರಥಮ ಸ್ಥಾನ,

ಕಥೆ ಹೇಳುವುದು-ರಕ್ಷಾ.ಕೆ.ಆರ್-7ನೇ ತರಗತಿ-ದ್ವಿತೀಯ ಸ್ಥಾನ,

ಅಭಿನಯಗೀತೆ-ಮೇಧಾ.ಸಿ.ಅಡಿಗ-6ನೇ ತರಗತಿ-ಪ್ರಥಮ ಸ್ಥಾನ,

ಛದ್ಮವೇಷ-ಲಕ್ಷ್ಮಿ ಅರ್ಪಣ್-5ನೇ ತರಗತಿ-ಪ್ರಥಮ ಸ್ಥಾನ,

ರಸಪ್ರಶ್ನೆ- ಸುಶ್ರುತ್ ವಶಿಷ್ಟ-6ನೇ ತರಗತಿ, ವಿಶಾಖ್ ಕಾಮತ್-6ನೇ ತರಗತಿ, ಮುರಳಿ ಕಾರ್ತಿಕ್- 7ನೇ ತರಗತಿ, ರಮ್ಯಶ್ರೀ-7ನೇ ತರಗತಿ- ಪ್ರಥಮ ಸ್ಥಾನ,

ದೇಶಭಕ್ತಿಗೀತೆ- ಭೂಮಿಜಾ.ಬಿ, ಸ್ವಾತಿ ಉಪಾದ್ಯಾ, ಶಶಾಂಕ್.ಬಿ.ಎಂ, ಶ್ರೀರಾಮ್ ಭಟ್, ನವ್ಯಶ್ರೀ ಭಟ್, ದಿಶಾ ರಾವ್- 7ನೇ ತರಗತಿ -ಪ್ರಥಮ ಸ್ಥಾನ,

ಯಕ್ಷಗಾನ-ಭೂಮಿಶ್ರೀ-5 ನೇ ತರಗತಿ-ಪ್ರಥಮ ಸ್ಥಾನ

ಇದರಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ನವೆಂಬರ್ 6 ಮತ್ತು 7 ರಂದು ಕಾಣಿಯೂರಿನಲ್ಲಿ ನಡೆಯಲಿರುವ ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.