QR Code Business Card

ವೈಜ್ಞಾನಿಕ ಸಂಶೋಧನಾತ್ಮಕ ಪ್ರಬಂಧಗಳು ಆಯ್ಕೆ

Indian Science and Engineering Fair (INSEF) ಆಯೋಜಿಸುವ ಜಿಲ್ಲಾ ಮಟ್ಟದ ವಿಜ್ಞಾನ ಮೇಳದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ನಾಲ್ಕು ವೈಜ್ಞಾನಿಕ ಸಂಶೋಧನಾತ್ಮಕ ಪ್ರಬಂಧಗಳು ಆಯ್ಕೆಯಾಗಿವೆ.

IMG-20151121-WA0006

ಓಜಸ್ವಿ ಶರ್ಮ (8ನೇ) (ತಂದೆ: ಎ. ರಮೇಶ, ತಾಯಿ: ಬಿ. ಕೃಷ್ಣವೇಣಿ) ಮತ್ತು ಸನೋಜ (5ನೇ) (ತಂದೆ: ಎ. ರಮೇಶ, ತಾಯಿ: ಬಿ. ಕೃಷ್ಣವೇಣಿ) ತಯಾರಿಸಿರುವ Low cost solar water heater, ಧ್ಯಾನ್ ಎಸ್. ರಾವ್ (7ನೇ) (ತಂದೆ: ಶ್ರೀನಾಥ್ ರಾವ್ ಪಿ.ಎನ್, ತಾಯಿ: ಶಾಂತಿ ಎಸ್.) Automatic speed control system using Rf technology, ತನ್ವಿ ಪಿ ನಾಯಕ್ (9ನೇ) (ತಂದೆ: ಡಾ. ಪ್ರದೀಪ್ ಕುಮಾರ್, ತಾಯಿ: ಸಿಂಧು ವಿ.ಕೆ) ಅವರ Broom stick making machine ರಾಖೇಶ್ ಕೃಷ್ಣ (6ನೇ) (ತಂದೆ: ರವಿಶಂಕರ್, ತಾಯಿ: ದುರ್ಗಾರತ್ನ) ಅವರ Cassiotora Aiding Soil Conservation, ಈ ಯೋಜನೆಗಳು ನವೆಂಬರ್ 22 ರಂದು ಪಿಲಿಕುಳದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ Science Fair ನಲ್ಲಿ ಭಾಗವಹಿಸಲಿರುವರು ಎಂದು ಶಾಲಾ ಪ್ರಕಟಣೆ ತಿಳಿಸಿದೆ.