QR Code Business Card

ಗಣಹವನ ಕಾರ್ಯಕ್ರಮ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣಹವನ ಕಾರ್ಯಕ್ರಮ ಮೇ 26 ರಂದು ನಡೆಯಿತು. ವೇದಮೂರ್ತಿ ಕಶೆಕೋಡಿ ಸೂರ್ಯನಾರಾಯಣ ಭಟ್ ಪೂಜಾ ಕಾರ್ಯ ನಿರ್ವಹಿಸಿ ಎಲ್ಲರಿಗೂ ಶುಭ ಹಾರೈಸಿದರು.

ಶಾಲಾ ಆಡಳಿತ ಕೋಶಾಧಿಕಾರಿ ಶ್ರೀ ಅಚ್ಚುತ ನಾಯಕ್ ದಂಪತಿಗಳು ಹವನದ ಕರ್ತೃತ್ವ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯರು, ಶಾಲಾ ಶಿಕ್ಷಕ ವೃಂದದವರು, ಪೋಷಕರ ಬಂಧುಗಳು ಭಾಗವಹಿಸಿದ್ದರು.

IMG-20160526-WA0027