ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2016-17 ನೇ ಶೈಕ್ಷಣಿಕ ಸಾಲಿನ ಶಾಲಾ ಮಂತ್ರಿ ಮಂಡಲ ರಚಿಸಲಾಯಿತು. ವಿದ್ಯಾರ್ಥಿ ನಾಯಕ ಮತ್ತು ಉಪನಾಯಕ ಸ್ಥಾನಕ್ಕೆ ಚುನಾವಣೆಯು ಶಾಲಾ ಆವರಣದಲ್ಲಿ ದಿನಾಂಕ 15-06-2016 ನೇ ಬುಧವಾರದಂದು ನಡೆಯಿತು. ಪ್ರೌಢ ಶಾಲಾ ವಿದ್ಯಾರ್ಥಿ ನಾಯಕನಾಗಿ ಸಾರ್ಥಕ್ ಬಿ. ಎಸ್. (10 ನೇ ತರಗತಿ) ಉಪನಾಯಕನಾಗಿ ಕಿಶನ್‌ಕುಮಾರ್ (9ನೇ ತರಗತಿ) ಹಾಗೂ ಪ್ರಾಥಮಿಕ ವಿಭಾಗದಲ್ಲಿ ವಿದ್ಯಾರ್ಥಿ ನಾಯಕಿಯಾಗಿ ಕನ್ಯಾ ಶೆಟ್ಟಿ (7ನೇ ತರಗತಿ) ಮತ್ತು ಉಪನಾಯಕನಾಗಿ ಲಕ್ಷ್ಮಿ ಅರ್ಪಣ್(6ನೇ ತರಗತಿ) ಇವರು ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.
ಪ್ರೌಢ ಶಾಲಾ ವಿಭಾಗ |
ಪ್ರಾಥಮಿಕ ಶಾಲಾ ವಿಭಾಗ |
||
ಸಾರ್ಥಕ್ ಬಿ. ಎಸ್ |
ಕಿಶನ್‌ಕುಮಾರ್ |
ಕನ್ಯಾ ಶೆಟ್ಟಿ |
ಲಕ್ಷ್ಮಿಅರ್ಪಣ್ |