ಅಖಿಲ ಭಾರತೀಯ ವಿದ್ಯಾಭಾರತಿಯ ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟವು ಮಧ್ಯ ಪ್ರದೇಶದ ಉಜ್ಜೈನಿಯಲ್ಲಿ ದಿನಾಂಕ 9 ರಿಂದ 11 ಸೆಪ್ಟೆಂಬರ್ ವರೆಗೆ ನಡೆದಿದ್ದು 14 ವರ್ಷದೊಳಗಿನ ೮ನೇ ತರಗತಿಯ ಬಾಲಕರ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ತಂಡ ದ್ವಿತೀಯ ಸ್ಥಾನ ಪಡೆದಿರುತ್ತದೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ, ಮತ್ತು ಆದರ್ಶ್ ( ಹಿರಿಯ ವಿದ್ಯಾರ್ಥಿ) ತರಬೇತು ನೀಡಿರುತ್ತಾರೆ.
ತ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು,
ಚೇತನ್( ಚನಿಯಪ್ಪ ಪೂಜಾರಿ, ವಿಶಾಲಾಕ್ಷಿ ದಂಪತಿಗಳ ಪುತ್ರ), ತನುಜ್. ಕೆ ( ಚೆನ್ನಪ್ಪಗೌಡ, ಪೂರ್ಣಿಮದಂಪತಿಗಳ ಪುತ್ರ), ಚೇತಕ್ ಟಿ. ಕೆ ( ಎ. ತಿಮ್ಮಪ್ಪ ನಾಯ್ಕ, ಇಂದ್ರಾವತಿದಂಪತಿಗಳ ಪುತ್ರ), ಚರಣ್ (ಗಂಗಾಧರಗೌಡ, ಪ್ರೇಮಲತಾದಂಪತಿಗಳ ಪುತ್ರ), ತರುಣ್‌ಕುಮಾರ್ (ಹರೀಶ್ ಆಚಾರ್ಯ, ಮಮತದಂಪತಿಗಳ ಪುತ್ರ), ಭಗತ್ ಹೆಚ್‌ಎನ್ (ಹರಿಕ್ರಷ್ಣ ಪಿ. ಎನ್, ಆಶಾ.ಕೆದಂಪತಿಗಳ ಪುತ್ರ), ಅನಿಕೇತ್ ಬದನಾಜೆ (ಜಗದೀಶ್, ಚಿತ್ರಾ ಬದನಾಜೆದಂಪತಿಗಳ ಪುತ್ರ), ಕೌಶಿಕ್‌ಎಚ್. (ಹರೀಶ್ ಮತ್ತು ಪುಷ್ಫಾ ದಂಪತಿಗಳ ಪುತ್ರ), ಪ್ರಜ್ವಲ್ ಎ ಜೈನ್ (ಎಸ್.ಎನ್. ಅಮೃತ್, ಜೋಯ್ ಲಿಲ್ಲಿ ದಂಪತಿಗಳ ಪುತ್ರ), ಮಿಥುನ್‌ಜಿ.ಪಿ (ಗಂಗಾಧರ ನಾಯ್ಕ ಮತ್ತು ಪುಷ್ಫ ಪಿ ದಂಪತಿಗಳ ಪುತ್ರ).