QR Code Business Card

ವಿದ್ಯಾಭಾರತಿ – ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ

ವಿಜಯನಗರ ತರಬೇತಿ ಪ್ರೌಢ ಶಾಲೆ, ಹುಣಕಲ್ ಕ್ರಾಸ್ ಹುಬ್ಬಳ್ಳಿ ಇಲ್ಲಿ ದಿನಾಂಕ 10-8-2017 ರಂದು ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ (U-14) ಬಾಲವರ್ಗದ ಹುಡುಗರು-ಚೈತ್ರೇಶ್ (8ನೇ ತರಗತಿ), ನಿಶ್ಚಲ್.ಕೆ.ಜೆ (7ನೇ ತರಗತಿ), ಭವಿಷ್ (7ನೇ ತರಗತಿ), ಚೈತನ್ಯ (6ನೇ ತರಗತಿ), ಮನ್ನಿತ್ (7ನೇ ತರಗತಿ) ತೃತೀಯ ಸ್ಥಾನ ಪಡೆದಿರುತ್ತಾರೆ.

20170810_195759