ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ವಿಕ್ಟೋರಿಯ ಪ್ರೌಢ ಶಾಲೆ, ಲೇಡಿಹಿಲ್, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 18-8-2017 ರಂದು ನಡೆದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಶ್ರೇಯ.ಪಿ.ಯು (9ನೇ ತರಗತಿ), ಅಮೃತ್ (10ನೇ ತರಗತಿ) ಪರ್ಜನ್ಯ ಶರ್ಮ (9ನೇ ತರಗತಿ), ಆತ್ಮೀಯ (6ನೇ ತರಗತಿ), ಸಾತ್ವಿಕ್ (8ನೇ ತರಗತಿ), ಅನುಷ್ ರೈ (8ನೇ ತರಗತಿ), ಹಾಗೂ ನೂತನ್.ಬಿ (8ನೇ ತರಗತಿ) ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು, ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.