QR Code Business Card

ದ.ಕ. ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಸಾರ್ವಜನಿಕ ಶಿಕ್ಷಣ ಇಲಾಖೆಯು ದಿನಾಂಕ 17-08-2017 ರಂದು ಮೂಡಬಿದ್ರೆಯ ಎಕ್ಸಲೆಂಟ್ ಹೈಸ್ಕೂಲ್‌ನ ಸಹಯೋಗದೊಂದಿಗೆ ನಡೆದ ದ.ಕ.ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಶಶಾಂಕ್ ಭಟ್ ಜಿ.ಎಸ್. (10ನೇ ತರಗತಿ), ಶ್ರೀದೇವಿ ಕೋಟೆ (10ನೇ ತರಗತಿ) ಶುಭಶ್ರೀ ಕೆ. (8ನೇ ತರಗತಿ), ದೀಪ್ತಿಲಕ್ಷ್ಮೀ ಕೆ. (7ನೇ ತರಗತಿ), ಶಿವಚೇತನ್ ಹಳೆಮನೆ (6ನೇ ತರಗತಿ), ಪಂಕಜ್ ಭಟ್ (6ನೇ ತರಗತಿ), ಇವರು ಪ್ರಥಮ ಸ್ಥಾನ ಪಡೆದು ಅಕ್ಟೋಬರ್ ತಿಂಗಳಲ್ಲಿ ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

IMG_20170823_095838