2017-18 ಸಾಲಿನಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯು ದಿನಾಂಕ 22-08-2017 ರಂದು ಸೈಂಟ್ ವಿಕ್ಟರ್, ಪುತ್ತೂರು ಇಲ್ಲಿ ನಡೆದಿದ್ದು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕಿರಿಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ವಿಭಾಗವು ಸಮಗ್ರ ಪ್ರಶಸ್ತಿಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಪ್ರಥಮ ಸ್ಥಾನಗಳು ಕ್ರಮವಾಗಿ ಸಮನ್ವಿತ ಭಟ್ ಸಂಸ್ಕೃತ ಕಂಠಪಾಠ, ಸೃಷ್ಟಿ ಎಸ್.ಪಿ. ತುಳು ಕಂಠಪಾಠ, ವೈಭವಿ ಧಾರ್ಮಿಕ ಪಠಣ ಸಂಸ್ಕೃತ, ಅಮೋಘಕೃಷ್ಣ. ಕೆ ಲಘುಸಂಗೀತ, ಪ್ರಾಪ್ತ್ ಆರ್. ಎನ್ ಛದ್ಮವೇಷ, ಚಿನ್ಮಯಿ ಎಲ್ ಅಭಿನಯ ಗೀತೆ, ಜ್ಞಾನ ಭಕ್ತಿಗೀತೆ, ಪ್ರಕೃತಿ ವಿ. ರೈ, ನವೀನ್, ನಿರೀಕ್ಷಾ, ಶ್ರೀಜಿತ್, ಅಮೃತ ಬಿ.ಎ, ಜೀವಿಕಾ ದೇಶಭಕ್ತಿಗೀತೆ, ಮಹಿತ್ ಎಮ್, ಶ್ರೇಯಸ್, ಪ್ರತ್ಯೂಶ್ ಶೆಟ್ಟಿ, ರಸಪ್ರಶ್ನೆ ತಂಡ ಗಳಿಸಿರುತ್ತಾರೆ. ಅಂತೆಯೇ ದ್ವಿತೀಯ ಸ್ಥಾನವನ್ನು ಧನ್ವಿ ಆರ್. ಬಿ ಇಂಗ್ಲೀಷ್ ಕಂಠಪಾಠ, ಚಿರಾಗ್ ಡಿ.ಗೌಡ ಹಿಂದಿ ಕಂಠಪಾಠ, ಅರಿಬ್ ರಯಾನ್ ಉರ್ದು ಕಂಠಪಾಠ, ಕವ್ವಾಲಿ ತಂಡ-ಮಾನ್ಯ ಯು. ಶೆಟ್ಟಿ, ನಂದನ, ಸಮೃದ್ಧಿ ಜೆ. ಶೆಟ್ಟಿ, ಜಾನ್ವಿ ಶೆಟ್ಟಿ, ಚಿತ್ರಾಶ್ರೀ ಡಿ.ಎಲ್, ಪ್ರಕೃತಿ ಬಿ.ಜಿ. ರೈ ಪಡೆದಿರುತ್ತಾರೆ. ಅಂತೆಯೇ ತೃತೀಯ ಸ್ಥಾನವನ್ನು ಎ.ಜೆ. ತ್ರಿಶಾಲ್ ಕುಮಾರ್ ಆಶುಭಾಷಣ, ಜಾನಪದನೃತ್ಯ ತಂಡ ಸಾನ್ವಿ ಎಸ್.ಪಿ, ಲೋನಿಕಾ ಜಿ.ಪಿ. ನಾಕ್, ಪ್ರಾಪ್ತಿ ಟಿ. ಶೆಟ್ಟಿ, ವಂಶಿ ಬಿ.ವಿ ಅನಿಷ್ಕಾ, ವೈಷ್ಣವಿ ಗಳಿಸಿರುತ್ತಾರೆ. ಪ್ರಥಮ ಸ್ಥಾನವನ್ನು ಪಡೆದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆಯುವ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಸ್ಪರ್ಧಿಸಲು ಅರ್ಹರಾಗಿರುತ್ತಾರೆ.
ಹಿರಿಯ ವಿಭಾಗದ (5-7) ವಿದ್ಯಾರ್ಥಿಗಳ ವಿವರ
ಹಿಂದಿ ಕಂಠಪಾಠ – ಖುಷಿ- ಪ್ರಥಮ, ಸಂಸ್ಕೃತ ಕಂಠಪಾಠ- ಶ್ರೀ ರಾಮ್ ಭಟ್-ಪ್ರಥಮ, ತುಳು ಕಂಠಪಾಠ-ಯಶಸ್ವಿ- ಪ್ರಥಮ, ಸಂಸ್ಕೃತ ಧಾರ್ಮಿಕ ಪಠಣ-ತನ್ಮಯಿ ಯು-ಪ್ರಥಮ, ಛದ್ಮವೇಷ -ಪುಣ್ಯ-ಪ್ರಥಮ, ಭಕ್ತಿಗೀತೆ-ರಂಜಿತ-ಪ್ರಥಮ
ದೇಶಭಕ್ತಿಗೀತೆ-ಆಶಿತಾ, ಹಿತಾ ಕಜೆ, ವರ್ಷ ಕೆ, ಸನ್ನಿದಿ ಹೆಬ್ಬಾರ್, ಪಲ್ಲವಿ, ನೇಹಾ ಜಿ.ಹೆಗಡೆ-ಪ್ರಥಮ, ಕೋಲಾಟ-ವೈಷ್ಣವಿ ಎನ್. ರೈ, ಪಾವನಿ ಕೆ, ಮನಸ್ವಿ ಭಟ್ ಕೆ, ವಿಂದ್ಯಾ ಕಾರಂತ್, ಶ್ರೇಯ ಜಿ, ಶ್ರೇಯ ಎಮ್. ಕೆ.- ಪ್ರಥಮ
ರಸಪ್ರಶ್ನೆ- ಧನುಷ್ ರಾಮ್. ಕಶ್ಯಪ್, ಪ್ರಥಮ್ ಶೆಣೈ, ದೀಪ್ತಿ ಲಕ್ಷ್ಮೀ, ಶಿವಚೇತನ್, ಪಾರ್ಥ-ಪ್ರಥಮ, ಕವ್ವಾಲಿ- ಪ್ರಜ್ಞಾ, ಆಶ್ರಯ, ಕೃತಿ, ಹೃದ್ಧಿ, ವರ್ಣ ರೈ, ವಿಶ್ವಮಿಹೀರ -ಪ್ರಥಮ,
ಮರಾಠಿ ಕಂಠಪಾಠ- ಸಾಕ್ಷಿ ಬಾಲಾಜಿ ಸಾಂಗವೆ – ದ್ವಿತೀಯ, ಕೊಂಕಣಿ ಕಂಠಪಾಠ- ಸುದೇಶ್ ಭಟ್- ದ್ವಿತೀಯ, ಲಘು ಸಂಗೀತ- ತೇಜು ತನ್ಮಯಿ-ದ್ವಿತೀಯ, ಚಿತ್ರ ಕಲೆ-ಮನ್ನಿತ್-ದ್ವಿತೀಯ, ಯಕ್ಷಗಾನ-ಅಮೋಘ ಶಂಕರ್ ಡಿ.ಬಿ- ದ್ವಿತೀಯ, ತಮಿಳು ಕಂಠಪಾಠ – ಪ್ರದೀಶ -ತೃತೀಯ, ಅರೇಬಿಕ್ ಧಾರ್ಮಿಕ ಪಠಣ-ಅಶ್ಮಿಲ-ತೃತೀಯ, ಅಭಿನಯ ಗೀತೆ- ಮೌಲ್ಯ ಎನ್.ಪಿ – ತೃತೀಯ, ಜನಪದ ನೃತ್ಯ – ಅನುಷ ಎಸ್, ದಿವ್ಯ ಕೆ, ಖುಷಿ ಬಿ.ಆರ್, ವಿಭಾ ಎ. ಎನ್, ಚೈತನ್ಯ ಪಿ.ಎಸ್, ಲಿಖಿತ ಆರ್- ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.