ವಿದ್ಯಾಭಾರತಿ ಸಂಸ್ಥೆ ಆಯೋಜಿಸಿದ ರಾಜ್ಯಮಟ್ಟದ ಜ್ಞಾನ -ವಿಜ್ಞಾನ ಮೇಳವು ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಯಶಸ್ವಿನಿ ಶೆಟ್ಟಿ(7ನೇ) – ವಿಜ್ಞಾನ ಪತ್ರವಾಚನ ಪ್ರಥಮ, ಕನ್ಯಾ ಶೆಟ್ಟಿ(8ನೇ) -ಸಂಸ್ಕೃತಿ ಜ್ಞಾನ ಪತ್ರವಾಚನ – ಪ್ರಥಮ, ಸುಮೇಧಾ ನಾವಡ(8ನೇ)-ಕಂಪ್ಯೂಟರ್ ಮಾದರಿ ರಚನೆ-ಪ್ರಥಮ, ನಿಖಿಲಾ(10ನೇ)-ವಿಜ್ಞಾನ ಮಾದರಿ-ಪ್ರಥಮ, ಚರಣ್(10ನೇ) -ವಿಜ್ಞಾನ ಮಾದರಿ-ಪ್ರಥಮ, ನಿಶ್ಚಯ್ ರೈ(8ನೇ)-ವಿಜ್ಞಾನ ಮಾದರಿ-ಪ್ರಥಮ, ಧ್ಯಾನ್.ಎಸ್.ರಾವ್(9ನೇ) -ವಿಜ್ಞಾನ ಮಾದರಿ-ಪ್ರಥಮ, ಸುಶ್ರುತ್(8ನೇ) -ವಿಜ್ಞಾನ ಮಾದರಿ-ಪ್ರಥಮ, ತೇಜಸ್(8ನೇ) -ವಿಜ್ಞಾನ ಮಾದರಿ-ಪ್ರಥಮ, ದೀಪಶ್ರೀ(10ನೇ), ನಿಶ್ಮಿತಾ(10ನೇ), ಮತ್ತು ಅದ್ವೈತ್ ಶೆಟ್ಟಿ(8ನೇ) -ಕಂಪ್ಯೂಟರ್ ಮಾದರಿ-ಪ್ರೋತ್ಸಾಹಕ, ಸುಹಾಸ್ ಭಟ್(10ನೇ), ಚಂದನಾ(10ನೇ), ಗೌರೀಶ(10ನೇ)-ವೇದಗಣಿತ ರಸಪ್ರಶ್ನೆ – ತೃತೀಯ, ವರುಣ್(10ನೇ), ತೇಜ(10ನೇ), ಚಮನ್(10ನೇ) – ಕಂಪ್ಯೂಟರ್ ರಸಪ್ರಶ್ನೆ – ತೃತೀಯ, ರಾಕೇಶ್ಕೃಷ್ಣ(8ನೇ), ವರ್ಷ ಭಟ್(7ನೇ), ವಿಶಾಖ್ ಕಾಮತ್(8ನೇ)-ವಿಜ್ಞಾನ ರಸಪ್ರಶ್ನೆ-ತೃತೀಯ, ಜಾಹ್ನವಿ ಶೆಟ್ಟಿ(4ನೇ)-ಸಂಸ್ಕೃತಿ ಜ್ಞಾನ ಪತ್ರವಾಚನ ಪ್ರಥಮ ಸ್ಥಾನ. ಇದರಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ವಿದ್ಯಾರ್ಥಿಗಳು ಹೈದರಾಬಾದ್ನಲ್ಲಿ ನಡೆಯಲಿರುವ ದಕ್ಷಿಣ ಭಾರತ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿರುವರು ಎಂದು ಶಾಲಾ ಪ್ರಕಟಣೆಯಲ್ಲಿ ತಿಳಿಸಿದೆ.