ವಿಜ್ಞಾನ ಮಾದರಿ ತಯಾರಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ರಾಖೇಶ್ ಕೃಷ್ಣ (8ನೇ) ಶ್ರೀ ರವಿಶಾಮ್ ಆರ್. ಮತ್ತು ಡಾ| ದುರ್ಗಾರತ್ನ ಇವರ ಪುತ್ರ Innovative method of seeds sowing ವಿಜ್ಞಾನ ಮಾದರಿ ತಯಾರಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಸ್ಪರ್ಧೆಯು ನವೆಂಬರ್ 15,16,17 ರಂದು ನವದೆಹಲಿಯಲ್ಲಿ ನಡೆಯುವುದು.