ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಯು ಆಯೋಜಿಸಿದ ‘Science talent hunt’ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದಿದ್ದಾರೆ. 10ನೇ ತರಗತಿ ಹರ್ಶಿತ್ ವಿಶ್ವಕರ್ಮ, ವಿಕ್ರಮ ಆಳ್ವ, ಲೋಕೇಂದರ್, ಶ್ರೀ ಚರಣ್ಇವರು ಮಾದರಿಯು ದ್ವಿತೀಯ ಸ್ಥಾನ ಹಾಗೂ ನಗದು ಬಹುಮಾನ ಪಡೆದಿದ್ದಾರೆ. 9 ನೇ ತರಗತಿ ವಿಷ್ಣುಪ್ರಸಾದ್, ಸಾತ್ವಿಕ್.ಎನ್, ಶಶಾಂಕ್ ಎಂ ಮತ್ತು ಶಶಾಂಕ್.ಬಿ ಪ್ರದರ್ಶಿಸಿದ ಮಾದರಿಯು ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಕಾರ್ತಿಕ್ ಆರ್. (8ನೇತರಗತಿ) ಅಂಕಿತ್ ರೈ ಆದಿತ್ಯ ದಿನೇಶ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಎಂದು ಶಾಲಾ ಮುಖ್ಯೋಪಾಧ್ಯಾಯರ ಪ್ರಕಟಣೆ ತಿಳಿಸಿದೆ.