ದೇಶಭಕ್ತಿಗೀತೆ ಸ್ಪರ್ಧೆ – ಪ್ರೋತ್ಸಾಹಕ ಬಹುಮಾನ
ದಿನಾಂಕ 2-7-2018 ರಂದು ಸರ್ವೋದಯ ಪ್ರೌಢಶಾಲೆ ಸುಳ್ಯಪದವು ಇಲ್ಲಿ ನಡೆದ ತಾಲೂಕು ಮಟ್ಟದ ಅಂತರ್ ಪ್ರೌಢಶಾಲಾ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶ್ರೀದೇವಿ. ಎಂ, ಅನನ್ಯ. ಎಸ್ ಮತ್ತು ಮಹಿಮ ಭಟ್ ಇವರ ತಂಡ ಪ್ರೋತ್ಸಾಹಕ ಬಹುಮಾನ ಪಡೆದಿರುತ್ತಾರೆ.
