QR Code Business Card

First place in the Essay competition on National Voter’s Day

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿನ 10 ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿನಿ ಕು. ಯಶಸ್ವಿ ಶೆಟ್ಟಿ, ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈಕೆ ಯಶೋಧರ ಶೆಟ್ಟಿ ಮತ್ತು ರಶ್ಮಿ ಶೆಟ್ಟಿ ದಂಪತಿ ಸುಪುತ್ರಿ.

Our multi-talented student Kum. Yashaswi Shetty of X std of Vivekananda English Medium School, Tenkila, Puttur, has secured I place in the Essay competition conducted at the district level on account of National Voter’s Day and has been selected to participate to the State Level. She is the proud daughter of Sri Yashodara Shetty and Smt. Rashmi Shetty.