ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ 2020-21 ನೇ ಸಾಲಿನ ರಾಜ್ಯ ಪುರಸ್ಕಾರ ಸ್ಕೌಟ್ ಪರೀಕ್ಷಾ ಶಿಬಿರವನ್ನು ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿಯೂ ರಾಜ್ಯ ಸಂಸ್ಥೆಯ ಸೂಚನೆಯಂತೆ ಅತ್ಯಂತ ಸುರಕ್ಷಿತ ಹಾಗೂ ಯಶಸ್ವಿಯಾಗಿ ನಡೆಸಲಾಗಿದ್ದು ಈ ಪರೀಕ್ಷಾ ಶಿಬಿರದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಾದ ಅಭಿರಾಮ ವಿ. (9ನೇ) (ಮುರಳೀಧರ ವಿ ಮತ್ತು ರಾಜೇಶ್ವರಿ .ಎಂ ಅವರ ಪುತ್ರ), ಭುವನ್ ಯಂ. (10ನೇ). (ಯಸ್. ವಾಸು ನಾಯ್ಕ್ ಮತ್ತು ಸುಂದರಿ.ಇ. ಅವರ ಪುತ್ರ) ಚಿನ್ಮಯ ಕೃಷ್ಣ ವರ್ಮ (9ನೇ) (ಗೋಪಿನಾಥ್.ಎ ಮತ್ತು ವಂದನಾ ದೇವಿ.ವಿ ಅವರ ಪುತ್ರ), ಧನ್ವಿತ್ .ವಿ. ನಾಯ್ಕ್ (10ನೇ) (ವಿಶ್ವನಾಥ ನಾಯ್ಕ್ ಮತ್ತು ಪ್ರೇಮಲತಾ ಡಿ ಅವರ ಪುತ್ರ), ಮನ್ವಿತ್ ಕನಜಾಲು(9ನೇ) (ದಾಮೋದರ ಕೆ .ಮತ್ತು ರಶ್ಮಿ .ಪಿ. ಅವರ ಪುತ್ರ), ಪ್ರಕೃತ್ .ಜಿ.ಕೆ (9ನೇ) (ಗಣೇಶ್ ಮತ್ತು ಚೈತ್ರ ಬಿ.ಎ ಅವರ ಪುತ್ರ ), ಪ್ರಣವ್ .ಎ (೯ನೇ) (ವಸಂತ .ಎ. ಮತ್ತು ನಂದ ಅವರ ಪುತ್ರ), ಪ್ರಥಮ್ .ಪಿ(9ನೇ) (ಪ್ರಶಾಂತ.ಬಿ ಮತ್ತು ಪುಷ್ಪವತಿ ಎಸ್ ಅವರ ಪುತ್ರ), ರೋಶನ್.ಜೆ.ನಾಯ್ಕ್ (10ನೇ) (ಜಗದೀಶ ನಾಯ್ಕ್ ಮತ್ತು ವಿಜಯ ನಾಯ್ಕ್ ಅವರ ಪುತ್ರ) ಇವರುಗಳು ಪರೀಕ್ಷೆಯಲ್ಲಿ ಹಾಜರಾಗಿದ್ದು ಎಲ್ಲಾ ಸ್ಕೌಟ್ಸ್ಗಳು ಉತ್ತೀರ್ಣರಾಗಿರುತ್ತಾರೆ. ಇವರಿಗೆ ಶಾಲಾ ಸ್ಕೌಟ್ ಶಿಕ್ಷಕರಾದ ಶ್ರೀ ಮಹೇಶ್ ವರ್ಮರವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.