QR Code Business Card

ವಿಶ್ವ ಯೋಗ ದಿನಾಚರಣೆ

ದಿನಾಂಕ 21-06-2021 ರಂದು, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿ ವಿಶ್ವ ಯೋಗದಿನಾಚರಣೆಯನ್ನು ಆಚರಿಸಲಾಯಿತು.

ಹಿರಿಯ ಶಾರೀರಿಕ ಅಧ್ಯಾಪಕಿಯಾದ ಶ್ರೀಮತಿ ಆಶಾಲತ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಕ್ಕಳಿಗೆ online ಮೂಲಕ ಯೋಗಾಭ್ಯಾಸವನ್ನು ನೆರವೇರಿಸಲಾಯಿತು. ಯೋಗಾಭ್ಯಾಸವನ್ನು ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಮತಿ ನಮಿತಾ, ಶ್ರೀ ಗಿರೀಶ್ ಕಣಿಯಾರ್‌ ಮತ್ತು ಶ್ರೀ ದೀಪಕ್ ಕಲ್ಲೇಗ ನೆರವೇರಿಸಿದರು. ಸುಮಾರು 1000 ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.