QR Code Business Card

ಚೆಸ್ ಪಂದ್ಯಾಟ : ತಾಲೂಕು ಮಟ್ಟಕ್ಕೆ ಆಯ್ಕೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು, ಕೊಂಬೆಟ್ಟು ಪುತ್ತೂರು ಇಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ವಲಯಮಟ್ಟದ ಚೆಸ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಈ ಕೆಳಗಿನ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪ್ರಾಥಮಿಕ ವಿಭಾಗದ ಹುಡುಗರು – ಶಮನ್.ಎನ್, 7ನೇ ತರಗತಿ(ನಿತ್ಯಾನಂದ .ಕೆ ಮತ್ತು ಸಂಧ್ಯಾ.ಕೆ ಇವರ ಪುತ್ರ), ನಿರೀಕ್ಷಿತ್ ಹೆಗ್ಡೆ,7ನೇ ತರಗತಿ (ನಿಶ್ಚಯ್ ಕುಮಾರ್ ಹೆಗ್ಡೆ ಮತ್ತು ನಾಗರತ್ನ ಇವರ ಪುತ್ರ)

ಪ್ರಾಥಮಿಕ ವಿಭಾಗದ ಹುಡುಗಿಯರು – ಸಾನ್ವಿ ಚನಿಲ, 7ನೇ ತರಗತಿ(ರಘುರಾಮಚಂದ್ರ ಚನಿಲ ಮತ್ತು ಸಂಧ್ಯಾ.ಪಿ.ಎಂ ಇವರ ಪುತ್ರಿ)

ಪ್ರೌಢ ಶಾಲಾ ವಿಭಾಗದ ಹುಡುಗರು – ಧನುಷ್‌ರಾಮ್, 10 ನೇ ತರಗತಿ(ಕಿಯೋನಿಕ್ಸ್‌ನ ಮಾಲಕ ದಿನೇಶ್ ಪ್ರಸನ್ನ ಮತ್ತು ಉಮಾ.ಡಿ.ಪ್ರಸನ್ನ ಇವರ ಪುತ್ರ), ಪ್ರಣೀಲ್ ರೈ, 10 ನೇ ತರಗತಿ( ಪ್ರಕಾಶ್ ಕುಮಾರ್ ರೈ ಮತ್ತು ಸತ್ಯಲತ ಪ್ರಕಾಶ್ ಇವರ ಪುತ್ರ)

ಪ್ರೌಢ ಶಾಲಾ ವಿಭಾಗದ ಹುಡುಗಿಯರು – ಸುಶ್ಮಿತ.ಟಿ.ರಾವ್ನೇ 10 ನೇ ತರಗತಿ, (ತ್ರಿವಿಕ್ರಮ ರಾವ್ ಮತ್ತು ಶಾರದಾ ಇವರ ಪುತ್ರಿ), ಅವನಿ, 10 ನೇ ತರಗತಿ( ಅಮೃತಕರ ಭಟ್ ಮತ್ತು ಸುಮ.ಎ ಇವರ ಪುತ್ರಿ ), ಹಿಮಾನಿ.ಎ.ಸಿ, 10ನೇ ತರಗತಿ (ಚಿದಾನಂದ ಪೂಜಾರಿ.ಎ ಮತ್ತು ಶೋಭಾ.ಎಂ ಇವರ ಪುತ್ರಿ )