QR Code Business Card
ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

Thursday, October 5th, 2017

ದ.ಕ.ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಕೆಯ್ಯೂರು ಇದರ ಆಶ್ರಯದಲ್ಲಿ ಅಕ್ಟೋಬರ್ 3 ಮತ್ತು 4 ರಂದು ಕೆಯ್ಯೂರು ಶಾಲಾ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿ ಬಂಟ್ವಾಳ ಎಸ್.ವಿ.ಎಸ್ ವಿದ್ಯಾಸಂಸ್ಥೆಗಳಲ್ಲಿ ಅಕ್ಟೋಬರ್ 6 ಮತ್ತು 7 ರಂದು ನಡೆಯಲಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಾಥಮಿಕ ವಿಭಾಗದ ಬಾಲಕರು ತಂಡ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಬಾಲಕರ ವಿಭಾಗದಲ್ಲಿ ಹೈಪೋರ್ಮಿ […]

ಶಾರದಾ ಪೂಜೆ ಮತ್ತು ಅಕ್ಷರಾಭ್ಯಾಸ

ಶಾರದಾ ಪೂಜೆ ಮತ್ತು ಅಕ್ಷರಾಭ್ಯಾಸ

Sunday, September 24th, 2017

ಇಲ್ಲಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 25-9-2017 ನೇ ಸೋಮವಾರದಂದು ಶಾರದಾ ಪೂಜೆ ಮತ್ತು ಅಕ್ಷರಾಭ್ಯಾಸ ನಡೆಯಲಿದೆ. ಅಕ್ಷರಾಭ್ಯಾಸವನ್ನು ಮಾಡಲಿಚ್ಛಿಸುವ ಮಕ್ಕಳ ಪೋಷಕರು 9449678333, 9449546631, 9481094451 ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು ಅಥವಾ ಸೋಮವಾರದಂದು ಬೆಳಗ್ಗೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.

ವಿಭಾಗೀಯ ಮಟ್ಟದ ಗ್ರಾಮೀಣ ಐ.ಟಿ. ಕ್ವಿಜ್­ನಲ್ಲಿ ಪ್ರಥಮ ಸ್ಥಾನ

ವಿಭಾಗೀಯ ಮಟ್ಟದ ಗ್ರಾಮೀಣ ಐ.ಟಿ. ಕ್ವಿಜ್­ನಲ್ಲಿ ಪ್ರಥಮ ಸ್ಥಾನ

Friday, September 22nd, 2017

ಸಾರ್ವಜನಿಕ ಶಿಕ್ಷಣ ಇಲಾಖೆ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ನಿರ್ದೇಶನಾಲಯ ಬೆಂಗಳೂರು ಇವರ ಸಹಯೋಗದಲ್ಲಿ ದಿನಾಂಕ 22-9-2017 ರಂದು ಜಿಲ್ಲಾ ಮಟ್ಟದ ಗ್ರಾಮೀಣ ಐ.ಟಿ. ಕ್ವಿಜ್ 2017 ಸ್ಪರ್ಧೆಯು ಮಂಗಳೂರಿನ ಸರೋಜಿನಿ ಮಧುಸೂಧನ ಕುಶೆ ಶಿಕ್ಷಣ ಸಂಸ್ಥೆ, ಅತ್ತಾವರ ಇಲ್ಲಿ ನಡೆಯಿತು. ಇದರಲ್ಲಿ ನಮ್ಮ ಪ್ರೌಢ ಶಾಲಾ ವಿದ್ಯಾರ್ಥಿಗಳ 2 ತಂಡಗಳು ಭಾಗವಹಿಸಿದ್ದು, 10 ನೇ ತರಗತಿ ವಿದ್ಯಾರ್ಥಿಗಳಾದ ವರುಣ್.ಕೆ (ಅರವಿಂದ ಭಟ್.ಕೆ.ಎಂ ಮತ್ತು ಶುಭಪ್ರಭ, ಮರೀಲ್, ಪುತ್ತೂರು, ಇವರ ಪುತ್ರ) ಮತ್ತು ತೇಜಾ.ಎಸ್.ಎಸ್(ಡಾ.ಶೈಲೇಂದ್ರ ಮತ್ತು ಡಾ.ಶಶಿಕಲಾ, ಉಪ್ಪಿನಂಗಡಿ, ಇವರ ಪುತ್ರ), ಅಕ್ಷಯ […]

ರಾಷ್ಟ್ರೀಯ ಮಟ್ಟದ ಚೆಸ್ ಪಂದ್ಯಾಟ - ಪ್ರಥಮ ಸ್ಥಾನ

ರಾಷ್ಟ್ರೀಯ ಮಟ್ಟದ ಚೆಸ್ ಪಂದ್ಯಾಟ – ಪ್ರಥಮ ಸ್ಥಾನ

Wednesday, September 20th, 2017

ವಿದ್ಯಾಭಾರತಿ ಅಖಿಲ ಭಾರತೀಯ ಹಾಗೂ ಶ್ರೀ ಮದ್‌ಭಗವದ್ಗೀತಾ ವರಿಷ್ಠಾ ಮಾಧ್ಯಮಿಕ ವಿದ್ಯಾಲಯ ಕುರುಕ್ಷೇತ್ರ, ಹರಿಯಾಣ ಇಲ್ಲಿ ಸೆ. 16 ರಿಂದ 18 ರವರೆಗೆ ನಡೆದ ರಾಷ್ಟ್ರೀಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. 14 ರ ವಯೋಮಾನದ ಬಾಲವರ್ಗ ಬಾಲಕರ ವಿಭಾಗದಲ್ಲಿ ಪಂಕಜ್ ಭಟ್, 6ನೇ ತರಗತಿ, (ಡಾ.ಎಸ್.ಎಂ.ಪ್ರಸಾದ್ ಮತ್ತು ಪಾವನಾ ಇವರ ಪುತ್ರ) ಸಾತ್ವಿಕ್ ಶಿವಾನಂದ.ಪಿ.ಎಸ್, 8ನೇ ತರಗತಿ, (ಶ್ರೀರಾಮ ಪಾಟಾಜೆ ಮತ್ತು ಶಿಲ್ಪರವರ ಪುತ್ರ), ಮನ್ವಿತ್ ಕಣಾಜಾಲು, 6ನೇ ತರಗತಿ, (ದಾಮೋದರ […]

ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಶ್ರೀಜಿತ್ ರೈ ಹಾಗೂ ನಿಶಾಂತ್ ಆರ್. ಎಚ್. ಆಯ್ಕೆ

ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಶ್ರೀಜಿತ್ ರೈ ಹಾಗೂ ನಿಶಾಂತ್ ಆರ್. ಎಚ್. ಆಯ್ಕೆ

Wednesday, September 13th, 2017

ದ.ಕ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ ಹಾಗೂ ಜ್ಞಾನ ದೀಪ ಎಲಿಮಲೆಯಲಿ ಸೆಪ್ಟ್ಂಬರ್ 18 ರಂದು ನಡೆಯಲಿರುವ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 8ನೇ ತರಗತಿಯ ವಿದ್ಯಾರ್ಥಿಗಳಾದ ಶ್ರೀಜಿತ್ ರೈ ಹಾಗೂ ನಿಶಾಂತ್ ಆರ್. ಎಚ್. ಆಯ್ಕೆಯಾಗಿದ್ದಾರೆಂದು ಶಾಲಾ ಮುಖ್ಯೋಪಾಧ್ಯಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಶಸ್ತಿ

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಶಸ್ತಿ

Wednesday, September 13th, 2017

2017-18 ಸಾಲಿನಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯು ದಿನಾಂಕ 11-9-2017 ಮತ್ತು 12-9-2017 ರಂದು ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿ, ಪುತ್ತೂರು ಇಲ್ಲಿ ನಡೆದಿದ್ದು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕಿರಿಯ ವಿಭಾಗದ ರಸಪ್ರಶ್ನೆಯಲ್ಲಿ ತ್ರಿಶೂಲ್.ಎನ್.ಡಿ(4ನೇ) ಅಜೇಯರಾಮ್(4ನೇ), ಸುಶ್ಮಿತಾ.ಬಿ (4ನೇ), ಮಹಿತ್ ಎಮ್(4ನೇ), ಶ್ರೇಯಸ್(3ನೇ), ಪ್ರತ್ಯೂಶ್ ಶೆಟ್ಟಿ(3ನೇ), ತಂಡ ಪ್ರಥಮ ಸ್ಥಾನ ಪಡೆದು ಮತ್ತು ಪ್ರೌಢ ಶಾಲಾ ವಿಭಾಗದಲ್ಲಿ ಸನ್ನಿಧಿ ಕಜೆ (9ನೇ) ಗಝ್ಹಲ್‌ನಲ್ಲಿ -ದ್ವಿತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ ರೈ ತಿಳಿಸಿರುತ್ತಾರೆ.

ಕಬಡ್ಡಿ ಪಂದ್ಯಾಟ : ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆ

ಕಬಡ್ಡಿ ಪಂದ್ಯಾಟ : ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆ

Wednesday, September 13th, 2017

ದ.ಕ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು ಇದರ ಆಶ್ರಯದಲ್ಲಿ ಸೆಪ್ಟ್ಂಬರ್ 9 ರಂದು ನಡೆದ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದು, ಇದೇ ತಿಂಗಳ 18 ರಂದು ಜ್ಞಾನ ದೀಪ ಎಲಿಮಲೆಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ತಂಡದಲ್ಲಿ ಪವನ್ ಕುಮಾರ್, ಸಮಿತ್, ಪಲೀಕ್ ರೈ, ಹೈಫರ್ಮಿ, […]

ಪ್ರತಿಭಾ -2017 ಅಂತರ್ ಶಾಲಾ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಹಾಗೂ ಸಮಗ್ರ ಪ್ರಶಸ್ತಿ

ಪ್ರತಿಭಾ -2017 ಅಂತರ್ ಶಾಲಾ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಹಾಗೂ ಸಮಗ್ರ ಪ್ರಶಸ್ತಿ

Saturday, September 9th, 2017

ದಿನಾಂಕ 7-9-2016 ರಂದು ಸಂತ ಫಿಲೋಮಿನಾ ಪ.ಪೂರ್ವ ಕಾಲೇಜು ಇದರ ಆಶ್ರಯದಲ್ಲಿ ನಡೆದ ಪ್ರತಿಭಾ -2017 ಅಂತರ್ ಶಾಲಾ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ಪ್ರಥಮ ಸ್ಥಾನ ಹಾಗೂ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಕಂಪ್ಯೂಟಎ ಗೇಮಿಂಗ್‌ನಲ್ಲಿ ವರುಣ್.ಕೆ ಪ್ರಥಮ ಸ್ಥಾನ, ಹೊಸ ಉತ್ಪನ್ನ ಬಿಡುಗಡೆಯಲ್ಲಿ ರಾಕೇಶ್ ಕೃಷ್ಣ, ಅಚಿಂತ್ಯಕೃಷ್ಣ.ಬಿ, ಶಶಾಂಕ್.ಬಿ, ಕೌಶಲ್ ಸುಬ್ರಹ್ಮಣ್ಯ, ಶಿಶಿರ ವಾಗ್ಲೆ ತಂಡ ದ್ವಿತೀಯ, ವಿಜ್ಞಾನ ಮಾದರಿಯಲ್ಲಿ ನಿಶ್ಚಿತ್ ರೈ, ಆಶಿತ್.ಜಿ.ಸಿ ದ್ವಿತೀಯ ಸ್ಥಾನ, ಕಸದಿಂದ ರಸದಲ್ಲಿ ದೀಪಶ್ರೀ ಮತ್ತು […]

ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಿರಿಯ ವಿಭಾಗದ ಸಮಗ್ರ ಪ್ರಶಸ್ತಿ

ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಿರಿಯ ವಿಭಾಗದ ಸಮಗ್ರ ಪ್ರಶಸ್ತಿ

Friday, September 8th, 2017

2017-18 ಸಾಲಿನಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯು ದಿನಾಂಕ 6-9-2017 ಮತ್ತು 7-9-2017 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ಇಲ್ಲಿ ನಡೆದಿದ್ದು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕಿರಿಯ ಪ್ರಾಥಮಿಕ ವಿಭಾಗವು ಸಮಗ್ರ ಪ್ರಶಸ್ತಿಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಕಿರಿಯ ವಿಭಾಗದ (1-4) ವಿದ್ಯಾರ್ಥಿಗಳ ವಿವರ ಪ್ರಥಮ ಸ್ಥಾನಗಳು ಕ್ರಮವಾಗಿ ತ್ರಿಶೂಲ್.ಎನ್.ಡಿ(4ನೇ) ಅಜೇಯರಾಮ್(4ನೇ), ಸುಶ್ಮಿತಾ.ಬಿ (4ನೇ), ಮಹಿತ್ ಎಮ್(4ನೇ), ಶ್ರೇಯಸ್(3ನೇ), ಪ್ರತ್ಯೂಶ್ ಶೆಟ್ಟಿ(3ನೇ), ರಸಪ್ರಶ್ನೆ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ದೇಶಭಕ್ತಿಗೀತೆಯಲ್ಲಿ ಪ್ರಕೃತಿ ವಿ. […]

ಶಿಕ್ಷಕರ ದಿನಾಚರಣೆ ಮತ್ತು ಆಡಿಯೋ ವಿಶುವಲ್ ಕೊಠಡಿ ಉದ್ಘಾಟನೆ

ಶಿಕ್ಷಕರ ದಿನಾಚರಣೆ ಮತ್ತು ಆಡಿಯೋ ವಿಶುವಲ್ ಕೊಠಡಿ ಉದ್ಘಾಟನೆ

Tuesday, September 5th, 2017

ದಿನಾಂಕ 5-9-2017 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಆಡಿಯೋ ವಿಶುವಲ್ ಕೊಠಡಿಯನ್ನು ಉದ್ಘಾಟನೆಯು ನಡೆಯಿತು. ಮಕ್ಕಳಲ್ಲಿ ಪ್ರತ್ಯಕ್ಷಿಕೆ ಮೂಲಕ ವಿಚಾರಗಳನ್ನು ಮನನ ಮಾಡಿದಾಗ ಮಗುವಿಗೆ ಅರ್ಥವಾಗುವುದಕ್ಕೆ ಸುಲಭ. ಮಕ್ಕಳ ಜ್ಞಾನದ ಅಭಿವೃದ್ಧಿಯಲ್ಲಿ ದೃಕ್ ಶ್ರವಣ ಕೊಠಡಿ ಪರಿಣಾಮಕಾರಿಯಾಗಿ ಮಾಡಿಬರುತ್ತದೆ. ಪ್ರತಿ ವಿದ್ಯಾರ್ಥಿ ಇದರ ಪ್ರಯೋಜನವನ್ನು ಪಡೆಯಲಿ ಎಂದು ವಿವೇಕಾನಂದ ಬಿ.ಎಡ್ ಕಾಲೇಜಿನ ಅಧ್ಯಕ್ಷರಾದ ಪ್ರೋ.ಎ.ವಿ.ನಾರಾಯಣ ನುಡಿದರು. ವೇದಿಕೆಯಲ್ಲಿ ವಿವೇಕಾನಂದ ಪದವಿ ಕಾಲೇಜಿನ ಅಧ್ಯಕ್ಷರು ಶ್ರೀನಿವಾಸ ಪೈ ವಿವೇಕಾನಂದ ಆಂಗ್ಲ ಮಾಧ್ಯಮ ಅಧ್ಯಕ್ಷರಾದ ವೆಂಕಟೇಶ್ವರ […]