ಚೆಸ್ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ
Thursday, August 31st, 2017ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರ ಹಾಗೂ ಶ್ರೀ ಸರಸ್ವತಿ ಶಿಶುಮಂದಿರ ನರಸರಾಜಪೇಟೆ, ಗುಂಟೂರು, ಆಂದ್ರಪ್ರದೇಶ ಇಲ್ಲಿ ಆಗಸ್ಟ್ 27, 28 ರಂದು ನಡೆದ ದಕ್ಷಿಣ ಮಧ್ಯ ಕ್ಷೇತ್ರೀಯ ಚೆಸ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಪ್ರಥಮ ಸ್ಥಾನ ಪಡೆದು ಹರಿಯಾಣದಲ್ಲಿ ನಡೆಯಲಿರುವ ಅಖಿಲ ಭಾರತ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಬಾಲವರ್ಗದಲ್ಲಿ ಪಂಕಜ್ ಭಟ್ (6ನೇ) [ಮಹಾಲಿಂಗೇಶ್ವರ ಪ್ರಸಾದ್ ಮತ್ತು ಪಾವನ ಪ್ರಸಾದ್ ದಂಪತಿ ಪುತ್ರ] , ಮನ್ವಿತ್ ಕನಜಾಲು (6ನೇ) [ದಾಮೋದರ ಕನಜಾಲು ಮತ್ತು […]