QR Code Business Card
ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್­ನಲ್ಲಿ ಶಾಲೆಗೆ ಪ್ರಥಮ ಪ್ರಶಸ್ತಿ

ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್­ನಲ್ಲಿ ಶಾಲೆಗೆ ಪ್ರಥಮ ಪ್ರಶಸ್ತಿ

Saturday, November 24th, 2018

ಮಂಗಳೂರಿನ ಸಹ್ಯಾದ್ರಿ ಸಂಸ್ಥೆಯಲ್ಲಿ ನವಂಬರ್ 8 ರಿಂದ 10 ರ ವರೆಗೆ ನಡೆದ ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್­ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 11 ವಿದ್ಯಾರ್ಥಿಗಳು ಭಾಗವಹಿಸಿದ್ದು, ಇದರಲ್ಲಿ 7ನೇ ತರಗತಿಯ ಕರಣ್‌ ಎಮ್. ಭಟ್, ಅತಿಶಯ್ ಜೈನ್‌ ಮತ್ತು ಚಿನ್ಮಯ ಕೃಷ್ಣ ತಂಡ Solar Powered Multipurpose Machine ಪ್ರಾಜೆಕ್ಟ್‌ಗೆ ಪ್ರಥಮ ಪ್ರಶಸ್ತಿ ಪಡೆದಿರುತ್ತಾರೆ. 10 ನೇ ತರಗತಿಯ ಕೌಶಲ್ ಸುಬ್ರಹ್ಮಣ್ಯ, ವಿಷ್ಣುಪ್ರಸಾದ್ ಎಮ್, ಸಾತ್ವಿಕ್ ಜಿ.ಎನ್, ಮತ್ತು ಮಯೂರ್ ಬಿ.ಜಿ. ತಂಡದ Radar […]

ಆಳ್ವಾಸ್ ನುಡಿಸಿರಿ - ವಿಜ್ಞಾನಸಿರಿಯಲ್ಲಿ  ಶಾಲೆಗೆ ಬೆಳ್ಳಿಗಿರಿ

ಆಳ್ವಾಸ್ ನುಡಿಸಿರಿ – ವಿಜ್ಞಾನಸಿರಿಯಲ್ಲಿ  ಶಾಲೆಗೆ ಬೆಳ್ಳಿಗಿರಿ

Saturday, November 24th, 2018

ಮೂಡುಬಿದ್ರಿಯಲ್ಲಿ ನವಂಬರ್ 15 ರಿಂದ 18 ರವರೆಗೆ ನಡೆದ ಆಳ್ವಾಸ್ ನುಡಿಸಿರಿ-ವಿಜ್ಞಾನಸಿರಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಎಂಟು ವಿದ್ಯಾರ್ಥಿಗಳು ಭಾಗವಹಿಸಿದ್ದು, ಇದರಲ್ಲಿ 9ನೇ ತರಗತಿಯ ಆದ್ಯ ಸುಲೋಚನ ಮುಳಿಯ ಮತ್ತು ಸುಮೇದ್ ನಾವುಡ ತಂಡ ‘The integrated Railway Intact System’ ಪ್ರಾಜೆಕ್ಟ್‌ಗೆ ಬೆಳ್ಳಿ ಪದಕವನ್ನು ಪಡೆದಿರುತ್ತಾರೆ. 9ನೇ ತರಗತಿಯ ಶರುಣ್ ಶಶಿಧರ್ ಮತ್ತು ಹರ್ಷಿತ್‌ ತಂಡ Plastink from waste plastics ಪ್ರಾಜೆಕ್ಟ್‌ನ್ನು, ವಿಜಿತ್ ಮತ್ತು ಶರತ್‌ ತಂಡ Easy way to control Vehicle […]

ಸಹಪಠ್ಯ ಚಟುವಟಿಕೆ ಸ್ಪರ್ಧೆಗಳಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

ಸಹಪಠ್ಯ ಚಟುವಟಿಕೆ ಸ್ಪರ್ಧೆಗಳಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

Thursday, November 22nd, 2018

ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಡಾ| ಶಿವರಾಮ ಕಾರಂತ ಪ್ರೌಢ ಶಾಲೆ ನೆಲ್ಲಿಕಟ್ಟೆ ಇಲ್ಲಿ ನವಂಬರ್ 21 ರಂದು ನಡೆದ ಪುತ್ತೂರು ತಾಲೂಕು ಮಟ್ಟದ ಸಹ ಪಠ್ಯ ಚಟುವಟಿಕೆ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಾದ ಶ್ರೀ ವೆಂಕಟೇಶ್ ಪ್ರಸಾದ್ (ಪ್ರೌಢ ವಿಭಾಗ ಗಾಯನ ಸ್ಪರ್ಧೆ ಪ್ರಥಮ), ಶ್ರೀಮತಿ ಸುಪ್ರೀತ ರೈ (ಪ್ರೌಢ ವಿಭಾಗ ಪ್ರಬಂಧ ಸ್ಪರ್ಧೆ ಪ್ರಥಮ), ಶ್ರೀ ಚೇತನ್ […]

INSEF - ರಾಷ್ಟ್ರೀಯ ಮಟ್ಟದ ವಿಜ್ಞಾನ ಮೇಳಕ್ಕೆ ಆಯ್ಕೆ

INSEF – ರಾಷ್ಟ್ರೀಯ ಮಟ್ಟದ ವಿಜ್ಞಾನ ಮೇಳಕ್ಕೆ ಆಯ್ಕೆ

Friday, November 9th, 2018

INSEF ವಿಜ್ಞಾನ ಮೇಳವು ನಡೆಸುವ Regional Science Fair ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯವಿದ್ಯಾರ್ಥಿಗಳು ಭಾಗವಹಿಸಿದ್ದು, ಇದರಲ್ಲಿ 9ನೇ ತರಗತಿಯ ಶರುಣ್ ಶಶಿಧರ್ ಇವರ Plastink from waste plastics ಪ್ರಾಜೆಕ್ಟ್ ಜನವರಿ ತಿಂಗಳು ಗುಜರಾತಿನ ರಾಜ್ಕೋಟ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ವಿಜ್ಞಾನ ಮೇಳಕ್ಕೆಆಯ್ಕೆಯಾಗಿದೆ. 8ನೇ ತರಗತಿಯ ಆದ್ಯ ಸುಲೋಚನ ಮುಳಿಯ ಇವರ The integrated Railway Intact System ಬೆಳ್ಳಿ ಪದಕವನ್ನು , 9ನೇ ತರಗತಿಯ ರಾಕೇಶ್‌ಕೃಷ್ಣ ಇವರ A Novel herbal […]

ಸಂಸ್ಕೃತ ಸಂಭಾಷಣ ಶಿಬಿರ ಸಮಾರೋಪ

ಸಂಸ್ಕೃತ ಸಂಭಾಷಣ ಶಿಬಿರ ಸಮಾರೋಪ

Monday, November 5th, 2018

ಶರೀರಕ್ಕೆ ಹೇಗೆ ಉಸಿರು ಮುಖ್ಯವೋ ಅದೇ ರೀತಿ ಭಾರತಕ್ಕೆ ಸಂಸ್ಕೃತ ಭಾಷೆ ಉಸಿರಿನಂತೆ. ಸಂಸ್ಕೃತವು ಸಾಮರಸ್ಯಕ್ಕಾಗಿ ಅವಶ್ಯಕ ಎಂದು ಸಂಸ್ಕೃತ ಭಾರತಿಯ ಕರ್ನಾಟಕ ಉಸ್ತುವಾರಿ ಶ್ರೀ ದತ್ತಾತ್ರೇಯ ವಜ್ರಳ್ಳಿ ಹೇಳಿದರು. ಅವರು ಅಕ್ಟೋಬರ್ 22 ರಿಂದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ದಶದಿನಾತ್ಮಕ ಸಂಸ್ಕೃತ ಸಂಭಾಷಣ ಶಿಬಿರ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಶಿಬಿರಾರ್ಥಿ ವಿದ್ಯಾರ್ಥಿಗಳು ಹಾಗೂ ಪೋಷಕರು ಅನುಭವ ಕಥನ, ನೃತ್ಯ ಪ್ರಹಸನ ಇತ್ಯಾದಿಗಳನ್ನು ಸಂಸ್ಕೃತದಲ್ಲಿಯೇ ನಡೆಸಿಕೊಟ್ಟರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು […]

28 ನೇ ವರ್ಷದ ಶಾಂತಿವನ ಟ್ರಸ್ಟ್‌ನ ಸ್ಪರ್ಧೆ - ಜಿಲ್ಲಾ ಮಟ್ಟಕ್ಕೆ ಆಯ್ಕೆ

28 ನೇ ವರ್ಷದ ಶಾಂತಿವನ ಟ್ರಸ್ಟ್‌ನ ಸ್ಪರ್ಧೆ – ಜಿಲ್ಲಾ ಮಟ್ಟಕ್ಕೆ ಆಯ್ಕೆ

Monday, November 5th, 2018

ದಿನಾಂಕ 3-11-2018 ರಂದು ಪುತ್ತೂರು ತಾಲೂಕು ಮಟ್ಟದ 28 ನೇ ವರ್ಷದ ಶಾಂತಿವನ ಟ್ರಸ್ಟ್‌ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಧರ್ಮಸ್ಥಳ ಸ್ಪರ್ಧೆಗಳು ಕಾರ್ಯಕ್ರಮ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶ್ರೀಲಕ್ಷ್ಮಿ (9ನೇ) -ಪ್ರೌಢ ಶಾಲಾ ವಿಭಾಗದ ಕಂಠಪಾಠದಲ್ಲಿ ಪ್ರಥಮ, ಸಿಂಚನಲಕ್ಷ್ಮಿ (10ನೇ), ಭಾಷಣ ದ್ವಿತೀಯ, ತನ್ಮಯಿ (7ನೇ) ಪ್ರಾಥಮಿಕ ಶಾಲಾ ವಿಭಾಗದ ಕಂಠಪಾಠದಲ್ಲಿ ಪ್ರಥಮ, ಆಗ್ನೇಯ ಅರ್ತಿಕಜೆ (6ನೇ) ಪ್ರಾಥಮಿಕ ವಿಭಾಗ ಪ್ರಬಂಧ ಪ್ರಥಮ, ಮನ್ನಿತ್ (8ನೇ) […]

'ನೂತನ ಆವಿಷ್ಕಾರ ವಿಜ್ಞಾನ ಮಾದರಿ’ ವಿಭಾಗದಲ್ಲಿ ಜಿಲ್ಲಾಮಟ್ಟದ ಕಲಾಶ್ರೀ ಸ್ಪರ್ಧೆಗೆ ಆಯ್ಕೆ

‘ನೂತನ ಆವಿಷ್ಕಾರ ವಿಜ್ಞಾನ ಮಾದರಿ’ ವಿಭಾಗದಲ್ಲಿ ಜಿಲ್ಲಾಮಟ್ಟದ ಕಲಾಶ್ರೀ ಸ್ಪರ್ಧೆಗೆ ಆಯ್ಕೆ

Monday, November 5th, 2018

ಮಕ್ಕಳ ಮತ್ತು ಶಿಶು ಅಭಿವೃದ್ಧಿ ಯೋಜನೆ ಪುತ್ತೂರು ಇದರ ವತಿಯಿಂದ 3-11-2018 ರಂದು ನಡೆದ ತಾಲೂಕು ಮಟ್ಟದ ’ಕಲಾಶ್ರೀ’ ಪ್ರಶಸ್ತಿಯು ’ನೂತನ ಆವಿಷ್ಕಾರ ವಿಜ್ಞಾನ ಮಾದರಿ’ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿಯ ಸಾರ್ಥಕ್ ಕೆ.ಸಿ. (ಶ್ರೀಮತಿ ಮಮತಾ ಎ. ಮತ್ತು ಡಾ. ಚಂದ್ರಶೇಖರ, ಉಪನ್ಯಾಸಕರು, ಫಿಲೋಮಿನಾ ಕಾಲೇಜು ಇವರ ಪುತ್ರ) ದ್ವಿತೀಯ ಸ್ಥಾನ ಪಡೆದು ಜಿಲ್ಲಾಮಟ್ಟದ ಕಲಾಶ್ರೀ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ :  ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ :  ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

Monday, November 5th, 2018

ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಅಥ್ಲ್‌ಟಿಕ್ಸ್ ಎಸೋಸಿಯೇಶನ್ ಇದರ ಆಶ್ರಯದಲ್ಲಿ ಶ್ರೀ ಮಹಾತ್ಮ ಗಾಂಧಿ ಕ್ರೀಡಾಂಗಣ, ತುಮಕೂರು ಇಲ್ಲಿ ನವೆಂಬರ್ 3 ರಂದು ನಡೆದ ರಾಜ್ಯ ಮಟ್ಟದ ಅಥ್ಲ್‌ಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಶ್ರೀನಿಧಿ ಶಂಕರ್ (ಶ್ರೀಮತಿ ಮತ್ತು ಶ್ರೀ ರವಿಶಂಕರ ಮತ್ತು ಅನುಪಮ, ಕೇಪುಲು ಇವರ ಪುತ್ರ) ಮತ್ತು ಸುಶಾನ್ ಪ್ರಕಾಶ್ (ಶ್ರೀ ರವಿಪ್ರಕಾಶ್ ಮತ್ತು ಶ್ರೀಮತಿ ಚಂದ್ರಕಲಾ, […]

ವೈಜ್ಞಾನಿಕ ಯೋಜನಾ ವರದಿ ಸಿದ್ಧಪಡಿಸುವ ಕಾರ್ಯಾಗಾರ

ವೈಜ್ಞಾನಿಕ ಯೋಜನಾ ವರದಿ ಸಿದ್ಧಪಡಿಸುವ ಕಾರ್ಯಾಗಾರ

Thursday, November 1st, 2018

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಇಲ್ಲಿ 30-10-2018 ಮತ್ತು 31-10-2018 ರಂದು N-xplorer ಸಂಸ್ಥೆಯಿಂದ ’ವೈಜ್ಞಾನಿಕ ಯೋಜನಾ ವರದಿ ಸಿದ್ಧಪಡಿಸುವ ಕಾರ್ಯಾಗಾರ’ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ N-xplorer ಸಂಸ್ಥೆಯ ಪ್ರಬಂಧಕರಾದ ಶ್ರೀಮತಿ ಹನಾ.ಎಮ್.ರವರು 85 ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಜಾಗತಿಕ ಸಮಸ್ಯೆಗಳಲ್ಲಿ ಪ್ರಮುಖವಾದ ಆಹಾರ, ನೀರು, ಹಾಗೂ ಶಕ್ತಿ ಈ ವಿಷಯಗಳ ಕುರಿತು ಧನಾತ್ಮಕ ಬದಲಾವಣೆ ತರಲು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವಲ್ಲಿ ಈ ಕಾರ್ಯಾಗಾರವು ಯಶಸ್ವಿಯಾಯಿತು. ಈ ಎರಡು ದಿನದ ಕಾರ್ಯಾಗಾರದಲ್ಲಿ ಶಾಲಾ ಆಡಳಿತ ಮಂಡಳಿ […]

NITK Engiconnect 2018 - ಶಾಲೆಯ 3 ವಿದ್ಯಾರ್ಥಿಗಳು ಆಯ್ಕೆ

NITK Engiconnect 2018 – ಶಾಲೆಯ 3 ವಿದ್ಯಾರ್ಥಿಗಳು ಆಯ್ಕೆ

Wednesday, October 31st, 2018

ಎನ್‌ಐಟಿಕೆ ಸುರತ್ಕಲ್ ಇವರು ನಡೆಸಿದ Engiconnect 2018 ದಿನಾಂಕ 14-10-2018 ರಂದು ಎನ್‌ಐಟಿಕೆ ಸುರತ್ಕಲ್ ಆವರಣದಲ್ಲಿ ನಡೆದ ವಸ್ತು ಪ್ರದರ್ಶನ ಮೇಳದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 13 ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ್ದು ಇದರಲ್ಲಿ 7ನೇ ತರಗತಿಯ ಅತಿಶಯ ಜೈನ್, ಕರಣ್ ಎಂ.ಭಟ್ ಮತ್ತು ಚಿನ್ಮಯ ಕೃಷ್ಣ ವರ್ಮ ಇವರು ಮಂಡಿಸಿದ Solar powered Multipurpose machine ಪ್ರಥಮ ಸ್ಥಾನ ಗಳಿಸಿ, ಎನ್‌ಐಟಿಕೆಯವರ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿರುತ್ತಾರೆ. 7ನೇ ತರಗತಿಯ ಅಭಿಷೇಕ್.ಬಿ, ಹರ್ಷೇಂದ್ರ ಪ್ರಸಾದ್, ನವನೀತ್ […]