QR Code Business Card
ಕರಾಟೆ ಸ್ಪರ್ಧೆ - ರಾಜ್ಯ ಮಟ್ಟಕ್ಕೆ ಆಯ್ಕೆ

ಕರಾಟೆ ಸ್ಪರ್ಧೆ – ರಾಜ್ಯ ಮಟ್ಟಕ್ಕೆ ಆಯ್ಕೆ

Saturday, August 27th, 2016

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಳ್ತಂಗಡಿ, ಹಾಗೂ ಅನುಗ್ರಹ ವಿದ್ಯಾಸಂಸ್ಥೆಗಳು, ಉಜಿರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಸಾತ್ವಿಕ್.ಬಿ.ಎಸ್. (10ನೇ ತರಗತಿ) ಪ್ರಥಮ ಸ್ಥಾನ ಪಡೆದು ಉಡುಪಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟಕ್ಕೆ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ ಎಂದು ಶಾಲಾ ಮುಖ್ಯೊಪಾಧ್ಯಾಯರು ತಿಳಿಸಿರುತ್ತಾರೆ.

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ-ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ-ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

Tuesday, August 23rd, 2016

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳು ದಿನಾಂಕ 22-08-2016 ರಂದು ಸೈಂಟ್ ಮೇರಿಸ್ ಹಾಗೂ ಸಂತ ಫಿಲೋಮಿನಾ ವಿದ್ಯಾಸಂಸ್ಥೆ, ಉಪ್ಪಿನಂಗಡಿಯಲ್ಲಿ ಜರುಗಿತು. ಕಿರಿಯ ಪ್ರಾಥಮಿಕ ವಿಭಾಗದ ಸ್ಪರ್ಧೆಗಳಾದ ಭಕ್ತಿಗೀತೆ- ತನ್ವಿ ಶೆಣೈ (4ನೇ) ಪ್ರಥಮ, ರಸಪ್ರಶ್ನೆ – ಧನುಷ್ ರಾಮ್ (4ನೇ), ತೇಜಸ್ (4ನೇ), ನಿನಾದ್ ಜಿ. ರೈ (4ನೇ), ಅನೂಪ್ (4ನೇ), ಹೇಮಂತ್ ಘಾಟೆ (4ನೇ), ಸಹನ್ (4ನೇ)- ಪ್ರಥಮ ಹಾಗೂ ಲಘುಸಂಗೀತ – ಸಾನ್ವಿ ಕಜೆ (4ನೇ), ದ್ವಿತೀಯ ಸ್ಥಾನವನ್ನು ಪಡೆದು 7 ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. […]

ಶಟಲ್ ಬ್ಯಾಡ್ಮಿಂಟನ್ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ - ಜಿಲ್ಲಾಮಟ್ಟಕ್ಕೆ ಆಯ್ಕೆ

ಶಟಲ್ ಬ್ಯಾಡ್ಮಿಂಟನ್ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ – ಜಿಲ್ಲಾಮಟ್ಟಕ್ಕೆ ಆಯ್ಕೆ

Tuesday, August 23rd, 2016

ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ, ತೆಂಕಿಲ ಇಲ್ಲಿನ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಲಿಟ್ಲ್‌ಪ್ಲವರ್ ಶಾಲೆ, ದರ್ಬೆ ಇದರ ಆಶ್ರಯದಲ್ಲಿ ಸುಧಾನ ಸ್ಪೋಟ್ಸ್‌ಕ್ಲಬ್, ಸಾಮೆತಡ್ಕ ಇಲ್ಲಿ ಜರುಗಿದ ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರೌಢಶಾಲಾ ವಿಭಾಗದ ಬಾಲಕರು ಅಭಿಷೇಕ್ ಬಿಎಂ, ನಿತೀನ್ ಕುಮಾರ್, ಆದೀಶ್, ಮನೀಶ್ ಪಟ್ಲ, ದೀಪಕ್ ಗೌಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ೧೪ರ ವಯೋಮಾನದ ಬಾಲಕರ ವಿಭಾಗದ ಶಟಲ್ ಬ್ಯಾಡ್‌ಮಿಂಟನ್ ಸ್ಪರ್ಧೆಯಲ್ಲಿ ಅಭಿರಾಮ್.ಯು ಪ್ರಥಮ […]

ಖೋ-ಖೋ ಪಂದ್ಯಾಟದಲ್ಲಿ ತಾಲೂಕು ಮಟ್ಟಕ್ಕೆ

ಖೋ-ಖೋ ಪಂದ್ಯಾಟದಲ್ಲಿ ತಾಲೂಕು ಮಟ್ಟಕ್ಕೆ

Saturday, August 20th, 2016

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಹಾಗೂ ಸರಕಾರಿ ಹಿ.ಪ್ರಾ.ಶಾಲೆ, ಮಂಜಲ್ಪಡ್ಡು ಇಲ್ಲಿ ಆಗಸ್ಟ್ 20 ರಂದು ಪುತ್ತೂರು ನಗರ ವಲಯ ಮಟ್ಟದ ಖೋ-ಖೋ ಪಂದ್ಯಾಟದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ಸ.ಹಿ.ಪ್ರಾ.ಶಾಲೆ, ಹಳೆನೆರಂಕಿಯಲ್ಲಿ ಆಗಸ್ಟ್ ೨೭ರಂದು ನಡೆಯಲಿರುವ ತಾಲೂಕು ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ತಂಡದಲ್ಲಿ ಜಿ.ಜೆ.ಚಿತ್ತಾರ ಹಿರಿಂಜ, ಪ್ರಜ್ಞಾ.ಜೆ.ಎಸ್, ಪ್ರತಿಕ್ಷ.ಸಿ.ಎಸ್, ಪರ್ನಿಕ.ಎಸ್, ಪೂರ್ವಿಕ.ಎ.ಎಸ್, ರಶ್ಮಿ.ಕೆ.ಪಿ, ಪ್ರಿಯಾಲ್.ಪಿ.ಆಳ್ವ, ಸುಷ್ಮಾ ಭಾಗವಹಿಸಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

ಕರಾಟೆ ಸ್ಪರ್ಧೆ - ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕರಾಟೆ ಸ್ಪರ್ಧೆ – ಜಿಲ್ಲಾ ಮಟ್ಟಕ್ಕೆ ಆಯ್ಕೆ

Saturday, August 20th, 2016

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಸಾಂದೀಪನಿ ವಿದ್ಯಾಸಂಸ್ಥೆಗಳು, ನರಿಮೊಗರು ದಿನಾಂಕ 13-08-2016 ರಂದು ಇಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 14 ರ ವಯೋಮಾನದ ಬಾಲಕಿಯರ 31-35 ಕೆ.ಜಿ ವಿಭಾಗದಲ್ಲಿ ಪ್ರತಿಕ್ಷ (6ನೇ ತರಗತಿ) ಪ್ರಥಮ, 17ರ ವಯೋಮಾನದ ಬಾಲಕರ 60-65 ಕೆ.ಜಿ ವಿಭಾಗದಲ್ಲಿ ಸಾತ್ವಿಕ್.ಬಿ.ಎಸ್(10ನೇ ತರಗತಿ)ಪ್ರಥಮ, 51-55 ಕೆ.ಜಿ ವಿಭಾಗದಲ್ಲಿ ಮನು.ಕೆ(10ನೇ ತರಗತಿ) […]

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ

Friday, August 19th, 2016

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಹಾಗೂ ಸರಕಾರಿ ಹಿ.ಪ್ರಾ.ಶಾಲೆ, ಪರ್ಲಡ್ಕ ಇಲ್ಲಿ ಆಗಸ್ಟ್ 19 ರಂದು ಪುತ್ತೂರು ನಗರ ವಲಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಸ.ಹಿ.ಪ್ರಾ.ಶಾಲೆ, ಹಾರಾಡಿಯಲ್ಲಿ ಸೆಪ್ಟಂಬರ್ 1 ರಂದು ನಡೆಯಲಿರುವ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ತಂಡದಲ್ಲಿ ನಾಯಕ ಸೇಡಿಯಸ್. ಎನ್.ಪಾಂಡೈ , ವನ್ರಾಬಾಕ್, ಸಲಾಮ್ ರಾಹುಲ್, ಹೈಪರ್‌ಮಿ ಬೊಮ್, ಹೈಮಾನ್ ಮಿಟ್ರೆಧಾರ್, ಫಿರ್‌ಕಟ್, ಆಕಾಶ್.ಕೆ.ಆರ್, ರಕ್ಷಿತ್.ರೈ, ವಿವೇಕ ಕೃಷ್ಣನ್, ಕೃತಿಕ್.ಕೆ, […]

ಕಬಡ್ಡಿ ತಂಡ ತಾಲೂಕು ಮಟ್ಟಕ್ಕೆ

ಕಬಡ್ಡಿ ತಂಡ ತಾಲೂಕು ಮಟ್ಟಕ್ಕೆ

Thursday, August 18th, 2016

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬಕ ಇಲ್ಲಿ 18-8-2016 ರಂದು ನಡೆದ ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಕಬಡ್ಡಿ ತಂಡ ದ್ವಿತೀಯ ಸ್ಥಾನ ಗಳಿಸಿ ಸೆಪ್ಟಂಬರ್ 3 ರಂದು ಸ.ಮಾ.ಹಿ.ಪ್ರಾ.ಶಾಲೆ, ಕೊಡಿಪ್ಪಾಡಿಯಲ್ಲಿ ನಡೆಯುವ ತಾಲೂಕು ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ತಂಡದಲ್ಲಿ 7ನೇ ತರಗತಿಯ ಅನ್ವೇಶ್ ರೈ, ರಕ್ಷಿತ್ ರೈ.ಎನ್, ಶ್ರೀಜಿತ್ ರೈ, ಆರ್.ಕುಶ್ವಿತ್ ಕುಮಾರ್, ವೈಭವ್.ಎನ್, ಕೀರ್ತನ್, ಸಮರ್ಥರಾಮ, ಕೆ.ಎನ್.ಅನೂಪ್, ಕೆ.ಎನ್.ಸ್ವರೂಪ್, […]

ಪ್ರತಿಭಾ ಕಾರಂಜಿಯಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆ

ಪ್ರತಿಭಾ ಕಾರಂಜಿಯಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆ

Thursday, August 18th, 2016

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ದಿನಾಂಕ 18-08-2016 ರಂದು ನಡೆಯಿತು. ಕಿರಿಯ ಪ್ರಾಥಮಿಕ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ತನ್ವಿ ಶೆಣೈ – ಭಕ್ತಿಗೀತೆ (ಪ್ರಥಮ) , ಸಾನ್ವಿ ಕಜೆ-ಲಘುಸಂಗೀತ (ಪ್ರಥಮ) , ಅಪ್ಸಾನ ಬಾನು -ಉರ್ದು ಕಂಠಪಾಠ (ಪ್ರಥಮ) , ಧನುಷ್‌ರಾಮ್, ತೇಜಸ್, ನಿನಾದ್ ಜಿ. ರೈ, ಅನೂಪ್, ಹೇಮಂತ್ ಘಾಟೆ, ಸಹನ್-ರಸಪ್ರಶ್ನೆ (ಪ್ರಥಮ), ಸಿಂಚನಾ-ಚಿತ್ರಕಲೆ (ದ್ವಿತೀಯ), ಶ್ರೇಯಾ.ಎಸ್, […]

ತಾಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿಯಲ್ಲಿ ರೀವನ್ ಕೊಯೆಲ್ಹೋಗೆ ತೃತೀಯ ಸ್ಥಾನ

ತಾಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿಯಲ್ಲಿ ರೀವನ್ ಕೊಯೆಲ್ಹೋಗೆ ತೃತೀಯ ಸ್ಥಾನ

Tuesday, August 16th, 2016

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಡಿ.ಎಸ್.ಇ.ಆರ್.ಟಿ ಆಯೋಜಿಸಿದ ತಾಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿ ಇದರಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ರೀವನ್ ಕೊಯೆಲ್ಹೋ ಭಾಗವಹಿಸಿ ತೃತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ವಿಜ್ಞಾನ ಶಿಕ್ಷಕಿ ಸಿಂಧು ಮಾರ್ಗದರ್ಶನ ನೀಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ವಿದ್ಯಾಭಾರತಿ ಚೆಸ್ ಪಂದ್ಯಾಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ವಿದ್ಯಾಭಾರತಿ ಚೆಸ್ ಪಂದ್ಯಾಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Tuesday, August 16th, 2016

ವಿದ್ಯಾಭಾರತಿ ಕರ್ನಾಟಕ, ಹಾಗೂ ಅಮೃತ ಭಾರತಿ ಸಮೂಹ ಸಂಸ್ಥೆ, ಹೆಬ್ರಿ ಉಡುಪಿ, ಇದರ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 12, 13, ಮತ್ತು 14 ರಂದು ಹೆಬ್ರಿ ಉಡುಪಿ ನಡೆದ ಪ್ರಾಂತೀಯ ಮತ್ತು ಕ್ಷೇತ್ರಿಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲ ವರ್ಗ ಬಾಲಕರ ವಿಭಾಗದಲ್ಲಿ ಸಾತ್ವಿಕ್ ಶಿವಾನಂದ.ಪಿ.ಎಸ್, ಕ್ಷಿತಿಜ್.ಎಚ್.ಎಸ್ ಅಂಕಿತ್.ಕೆ.ಎಲ್, ಎಂ.ಶ್ರೀರಾಮ ಭಟ್-ಪ್ರಥಮ ಸ್ಥಾನ, ಬಾಲವರ್ಗ ಬಾಲಕಿಯರ ವಿಭಾಗದಲ್ಲಿ ದೀಪ್ತಿಲಕ್ಷ್ಮೀ, ಶುಭಶ್ರೀ, ಜಿ.ಜೆ.ಚಿತ್ತಾರ ಹಿರಿಂಜ – ಪ್ರಥಮ ಸ್ಥಾನ, ಹಾಗೆಯೇ […]